
ಯಾವುದೇ ರಾಶಿಯ ಹನ್ನೆರಡನೇ ಮನೆ, ಜನ್ಮ ರಾಶಿ ಹಾಗೂ ಎರಡನೇ ಮನೆಯಲ್ಲಿ ಶನಿ ಸಂಚಾರ ಮಾಡುವ ವೇಳೆಯನ್ನು ಸಾಡೇ ಸಾತ್ ಅಥವಾ ಏಳರಾಟ ಶನಿ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಏಳು ಎಚ್ಚರಿಕೆಗಳನ್ನು ಇಲ್ಲಿ ನೀಡಲಾಗಿದೆ.

ಜನನ ಕಾಲದಲ್ಲಿ ಯಾವ ನಕ್ಷತ್ರ ಎಂಬುದು ಮಾತ್ರವಲ್ಲ, ಇತರ ಸಂಗತಿಗಳನ್ನು ಗಮನಿಸಲೇಬೇಕು. ಅಷ್ಟೇ ಅಲ್ಲ, ಆಯಾ ದೋಷಗಳಿಗೆ ಶಾಂತಿಗಳನ್ನು ಮಾಡಿಸಬೇಕು. ಯಾವುದು ಆ ದೋಷಗಳು ಎಂಬುದನ್ನು ಬಹಳ ವಿವರವಾಗಿ ಇಲ್ಲಿ ತಿಳಿಸಿಕೊಡಲಾಗಿದೆ.

ಪೂಜೆ- ಪುನಸ್ಕಾರಗಳು ಕೆಲವು ಸಂದರ್ಭದಲ್ಲಿ ಆಯಾ ವ್ಯಕ್ತಿಯ ಆಯ್ಕೆ ವಿಚಾರ ಆಗಿರುತ್ತದೆ. ಆದರೆ ದಶಾಸಂಧಿ ಶಾಂತಿಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಯಾವ ದಶೆ ಮುಗಿದು, ಯಾವುದು ಆರಂಭ ಆಗುವಾಗ, ಯಾವ ಸಮಯದಲ್ಲಿ ಹಾಗೂ ಈ ದಶಾ ಸಂಧಿ ಕಾಲದಲ್ಲಿ ಏನಾಗುತ್ತದೆ ಎಂಬ ಮಾಹಿತಿ ಈ ಲೇಖನದಲ್ಲಿದೆ.
© 2026 All rights reserved