Jupiter Planet
ಗ್ರಹ - ಗೋಚಾರ
ಶ್ರೀನಿವಾಸ ಮಠ

Jupiter Transit In Taurus: ವೃಷಭ ರಾಶಿಗೆ ಗುರು ಗ್ರಹ ಪ್ರವೇಶ; ಮೇಷದಿಂದ ಮೀನ ರಾಶಿಯ ತನಕ ಏನು ಫಲ?

ಇದೇ ಮೇ ಒಂದನೇ ತಾರೀಕು ಗುರು ಗ್ರಹ ಮೇಷದಿಂದ ವೃಷಭ ರಾಶಿಗೆ ಪ್ರವೇಶ ಆಗುತ್ತಿದೆ. ಇದರಿಂದ ಮೇಸ ರಾಶಿಯಿಂದ ಮೀನ ರಾಶಿಯ ತನಕ ಯಾವ ರಾಶಿಯವರ ಮೇಲೆ ಏನು ಪ್ರಭಾವ ಆಗಲಿದೆ ಹಾಗೂ ಯಾರಿಗೆ ಗುರು ಬಲ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Read More »
Taurus Yearly Horoscope 2024
ಭವಿಷ್ಯ
ಶ್ರೀನಿವಾಸ ಮಠ

2024 Taurus Yearly Horoscope: 2024ನೇ ಇಸವಿಯ ವೃಷಭ ರಾಶಿ ವಾರ್ಷಿಕ ಜ್ಯೋತಿಷ ಭವಿಷ್ಯ

2024ನೇ ಇಸವಿಯ ವೃಷಭ ರಾಶಿಯವರು ವರ್ಷ ಭವಿಷ್ಯ ಇಲ್ಲಿದೆ. ಇಲ್ಲಿರುವುದು ಪ್ರಮುಖವಾಗಿ ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳ ಫಲ ಮಾತ್ರ, ವೈಯಕ್ತಿಕವಾಗಿ ಜಾತಕ ಪರಿಶೀಲನೆ ಮಾಡಿಸಿಕೊಳ್ಳುವುದು ಉತ್ತಮ.

Read More »
Aries 2024 Yearly Horoscope
ಭವಿಷ್ಯ
ಶ್ರೀನಿವಾಸ ಮಠ

2024 Aries Yearly Horoscope: 2024ನೇ ಇಸವಿಯ ಮೇಷ ರಾಶಿ ವಾರ್ಷಿಕ ಜ್ಯೋತಿಷ ಭವಿಷ್ಯ

2024ನೇ ಇಸವಿಯಲ್ಲಿ ಜನವರಿಯಿಂದ ಡಿಸೆಂಬರ್ ತನಕ ಮೇಷ ರಾಶಿಯ ವರ್ಷ ಭವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಮುಖ ಗ್ರಹಗಳಾದ ಶನಿ, ಗುರು ಹಾಗೂ ರಾಹು- ಕೇತುವಿನ ಪ್ರಭಾವ ಹೇಗಿರುತ್ತದೆ ಮತ್ತು ಯಾವ ಪರಿಹಾರ ಮಾಡಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

Read More »
Kadandale Subrahmanya Swamy temple visit in DAKSHINA KANNADA Mudbidri
ದೇಗುಲ ದರ್ಶನ
ಶ್ರೀನಿವಾಸ ಮಠ

Kadandale Subrahmanya Swamy Temple: ತ್ರೇತಾಯುಗದ ವಾಲಿಯಿಂದ ಪೂಜೆ ಆಗಿರುವ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ಇಲ್ಲಿದೆ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ ಇರುವಂಥ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಚರ್ಮ ವ್ಯಾಧಿ ಇರುವವರು ಈ ದೇವರಲ್ಲಿ ಬಂದು ಬೇಡಿಕೊಂಡರೆ ನಿವಾರಣೆ ಆಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಅದೇ ರೀತಿ ಸರ್ಪ ದೋಷದಿಂದ ಆಗುವಂಥ ತೊಂದರೆಗಳಾದ ವಿವಾಹ ವಿಳಂಬ, ಸಂತಾನ ವಿಳಂಬ, ಕೆಲಸ- ಕಾರ್ಯಗಳಲ್ಲಿ ನಾನಾ ಅಡೆತಡೆಗಳು ಮೊದಲಾದ ಸಮಸ್ಯೆಗಳು ಇಲ್ಲಿನ ದೇವರಲ್ಲಿ ಬೇಡಿಕೊಂಡರೆ ನಿವಾರಣೆ ಆಗುತ್ತದೆ

Read More »
Rahu Ketu Transition in 2023
ಗ್ರಹ - ಗೋಚಾರ
ಶ್ರೀನಿವಾಸ ಮಠ

Rahu Ketu Transition in Pisces and Virgo: ಮೀನಕ್ಕೆ ರಾಹು, ಕನ್ಯಾಗೆ ಕೇತು ಸಂಚಾರ; ಮೇಷದಿಂದ ಮೀನದ ತನಕ ದ್ವಾದಶ ರಾಶಿ ಫಲಾಫಲ

ಇದೇ ಅಕ್ಟೋಬರ್ ಕೊನೆಗೆ ರಾಹು ಗ್ರಹ ಮೀನ ರಾಶಿಗೆ ಮತ್ತು ಕನ್ಯಾಗೆ ಕೇತು ಪ್ರವೇಶ ಆಗುತ್ತಿದೆ. ಇದರಿಂದ ಮೇಷದಿಂದ ಮೀನ ರಾಶಿಯ ತನಕ ಯಾವ ರಾಶಿಯವರ ಮೇಲೆ ಏನು ಪ್ರಭಾವ ಬೀರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Read More »
Marriage
ವಿಶೇಷ ಲೇಖನ
ಶ್ರೀನಿವಾಸ ಮಠ

Marriage Horoscope: ಮದುವೆ ಸಂದರ್ಭದಲ್ಲಿ ಗಮನಿಸಬೇಕಾದ ಜ್ಯೋತಿಷ್ಯ ಅಂಶಗಳೇನು? ಇಲ್ಲಿದೆ ವಿವರಣೆ

ವಿವಾಹಕ್ಕಾಗಿ ವಧು- ವರರ ಜಾತಕ ವಿಶ್ಲೇಷಣೆ ಮಾಡುವಾಗ ಗಮನಿಸಬೇಕಾದ ಅಂಶಗಳೇನು ಎಂಬುದರ ಬಗ್ಗೆ ವಿವರಣೆ ಇಲ್ಲಿದೆ. ಕುಜ ದೋಷ, ಷಷ್ಟಾಷ್ಟಕ, ಸ್ತ್ರೀಪೂರ್ವ ನಕ್ಷತ್ರ ಮೊದಲಾದ ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

Read More »
Astrologer Manjunath Bhat
ವಿಶೇಷ ಲೇಖನ
ಶ್ರೀನಿವಾಸ ಮಠ

Kaal Sarp Yoga: ಕಾಳಸರ್ಪ ಯೋಗ ಅಂದರೇನು, ಎಷ್ಟು ವಿಧಗಳಿವೆ, ಅದರ ಪರಿಣಾಮಗಳ ವಿವರ ಇಲ್ಲಿದೆ

ಕಾಳಸರ್ಪ ದೋಷ ಅಂದರೇನು, ಅದರಲ್ಲಿ ಎಷ್ಟು ಬಗೆಗಳಿವೆ, ಇದರಿಂದ ಆ ಜಾತಕರ ಮೇಲೆ ಆಗುವ ಪರಿಣಾಮ ಏನು ಎಂಬುದನ್ನು ವೈದಿಕ ಜ್ಯೋತಿಷ್ಯದ ಆಧಾರದ ಮೇಲೆ ಕನ್ನಡದಲ್ಲಿ ವಿವರಿಸಲಾಗಿದೆ.

Read More »
Narasimha Jayanti 2023 Special
ಅಧ್ಯಾತ್ಮ
ಶ್ರೀನಿವಾಸ ಮಠ

Narasimha Jayanti 2023: ನರಸಿಂಹ ಜಯಂತಿ ಆಚರಣೆ ಹಿನ್ನೆಲೆ, ಪ್ರಮುಖ ಸನ್ನಿಧಾನ, ಮಂತ್ರ ವಿಶೇಷ ವಿವರಣೆ ಇಲ್ಲಿದೆ

ವೈಶಾಖ ಮಾಸದ ಶುಕ್ಲ ಪಕ್ಷ ಚುತುರ್ದಶಿ ಬಹಳ ವಿಶೇಷವಾದ ದಿನ. ಏಕೆಂದರೆ, ವಿಷ್ಣುವಿನ ನಾಲ್ಕನೇ ಅವತಾರ ನರಸಿಂಹನ ಸ್ವರೂಪದಲ್ಲಿ ಕಾಣಿಸಿಕೊಂಡ ದಿನ ಇದು ಎಂಬುದು ನಂಬಿಕೆ ಆಗಿದೆ.

Read More »
Pandit Bheemasenachar Atanura about Ramayana major character Jatayu and Sampati
ಅಧ್ಯಾತ್ಮ
ಶ್ರೀನಿವಾಸ ಮಠ

ಸೀತಾ ಮಾತೆಯ ರಕ್ಷಣೆಗಾಗಿ ರಾವಣನೊಂದಿಗೆ ಹೋರಾಡಿದ ಜಟಾಯುವಿನ ಕಥನ ಇಲ್ಲಿದೆ

ರಾಮಾಯಣದ ಜಟಾಯು ಪಾತ್ರದ ಬಗ್ಗೆ ಪಂಡಿತ್ ಭೀಮಸೇನಾಚಾರ್ ಅತನೂರು ಅವರು ಇಲ್ಲಿ ವಿವರಣೆಯನ್ನು ನೀಡಿದ್ದಾರೆ. ಜಟಾಯು, ಸಂಪಾತಿ ಎಂಬಿಬ್ಬರು ಅಣ್ಣ- ತಮ್ಮಂದಿರ ವಿವರ ಇಲ್ಲಿದೆ.

Read More »
Perdoor Ananta Padmanabha Temple
ದೇಗುಲ ದರ್ಶನ
ಶ್ರೀನಿವಾಸ ಮಠ

ಬಾಳೇಹಣ್ಣುಪ್ರಿಯ ಉಡುಪಿ ಜಿಲ್ಲೆಯ ಪೆರ್ಡೂರು ಅನಂತ ಪದ್ಮನಾಭ ದೇವಾಲಯದ ವೈಶಿಷ್ಟ್ಯ ನಿಮಗೆ ಗೊತ್ತೆ?

ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಇರುವ ಪೆರ್ಡೂರು ಅನಂತ ಪದ್ಮನಾಭ ಸ್ವಾಮಿ ದೇವಾಲಯ ಬಹಳ ಜನಪ್ರಿಯವಾದದ್ದು. ದೇವಾಲಯದ ಅವಧಿ, ವಿಶೇಷ ಸೇವೆಗಳು, ಹತ್ತಿರದ ವಿಮಾನ ನಿಲ್ದಾಣ, ಐತಿಹ್ಯ ಮತ್ತಿತರ ಮಾಹಿತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Read More »