
ವಿವಾಹ ವಯಸ್ಸು ಮೀರಿದರೂ ಮದುವೆ ನಿಶ್ಚಯ ಆಗುತ್ತಿಲ್ಲವೇ? ಗ್ರಹ ದೋಷಗಳಿಗೆ ಸಂಬಂಧಿಸಿದ ಪೂಜೆ-ಪುನಸ್ಕಾರಗಳ ಬಳಿಕವೂ ಅಡೆತಡೆ ಮುಂದುವರಿದಿದೆಯೇ? ಅಂಥವರಿಗಾಗಿ ತಮಿಳುನಾಡಿನ ತಿರುಮಣಂಚೆರಿಯ ಕಲ್ಯಾಣ ಸುಂದರೇಶ್ವರ ದೇವಸ್ಥಾನ ವಿಶೇಷ

2026ನೇ ಇಸವಿಯ ವರ್ಷಭವಿಷ್ಯದಲ್ಲಿ ಕರ್ಕಾಟಕ ರಾಶಿ ಫಲಾಫಲವನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಈ ಸರಣಿಯಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಜ್ಯೋತಿಷ್ಯ ರೀತಿಯಾದ ವರ್ಷಭವಿಷ್ಯವನ್ನು ನೀಡಲಾಗುತ್ತಿದೆ.

2026ನೇ ಇಸವಿಯ ವರ್ಷಭವಿಷ್ಯದಲ್ಲಿ ಮಿಥುನ ರಾಶಿ ಫಲಾಫಲವನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಈ ಸರಣಿಯಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಜ್ಯೋತಿಷ್ಯ ರೀತಿಯಾದ ವರ್ಷಭವಿಷ್ಯವನ್ನು ನೀಡಲಾಗುತ್ತಿದೆ.

2026ನೇ ಇಸವಿಯಲ್ಲಿ ವೃಷಭ ರಾಶಿಯವರಿಗೆ ಗ್ರಹಗೋಚಾರದ ಪರಿಣಾಮಗಳು ಜೀವನದ ಪ್ರಮುಖ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿವೆ. ಶನಿ, ರಾಹು–ಕೇತು ಮತ್ತು ಗುರು ಸಂಚಾರದ ಆಧಾರದಲ್ಲಿ ಉದ್ಯೋಗ, ಹಣಕಾಸು, ಕುಟುಂಬ, ಆರೋಗ್ಯ ಹಾಗೂ ಆಸ್ತಿ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.

ಈ ಭವಿಷ್ಯ ಯುಗಾದಿ ಸಂವತ್ಸರ ಫಲವಲ್ಲ; ಜನವರಿ–ಡಿಸೆಂಬರ್ 2026 ಕ್ಯಾಲೆಂಡರ್ ವರ್ಷಕ್ಕೆ ಅನ್ವಯವಾಗುವ ಜ್ಯೋತಿಷ್ಯ ವಿಶ್ಲೇಷಣೆ. ಮೇಷ ರಾಶಿಗೆ ಸಂಬಂಧಿಸಿದ ವರ್ಷ ಭವಿಷ್ಯ ಇಲ್ಲಿದೆ.

ತಮಿಳುನಾಡಿನ ಕೋವಿಲ್ ವೆನ್ನಿಯ ಕರುಂಬೇಶ್ವರರ್ ದೇವಾಲಯ ಡಯಾಬಿಟೀಸ್ ನಿಯಂತ್ರಣಕ್ಕೆ ಪ್ರಸಿದ್ಧ. ದೇವಾಲಯದ ಇತಿಹಾಸ, ನಂಬಿಕೆ, ಪೂಜೆ ಹಾಗೂ ತಲುಪುವ ಮಾರ್ಗಗಳ ಮಾಹಿತಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯಿಂದ ಡಿಸೆಂಬರ್ ಆರನೇ ತಾರೀಕಿನ ಒಳಗಾಗಿ ಕೆಳಗೆ ಇಳಿಯಲಿದ್ದಾರೆ ಎಂದು ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹೇಳಿದ್ದಾರೆ.

ನಾಗರ ಪಂಚಮಿಗೆ ಮಾತ್ರ ನಾಗ ದೇವರ ಆರಾಧನೆ ಮಾಡುವುದಲ್ಲ. ಪ್ರತಿ ಮಾಸದಲ್ಲಿ ಬರುವಂಥ ಶುಕ್ಲ ಹಾಗೂ ಕೃಷ್ಣ ಪಕ್ಷ ಎರಡರ ಪಂಚಮಿ ತಿಥಿಯಲ್ಲಿ ನಾಗ ದೇವರ ಆರಾಧನೆಯನ್ನು ಮಾಡಬೇಕು ಎನ್ನುತ್ತಾರೆ ಜ್ಯೋತಿಷಿ- ಅಧ್ಯಾತ್ಮ ಚಿಂತಕ ಪ್ರಕಾಶ್ ಅಮ್ಮಣ್ಣಾಯ. ಇದೇ ವೇಳೆ ನಾಗ ಪಂಚಮಿ ಪೂಜಾ ವಿಧಾನ, ಆರಾಧನೆ ಹಾಗೂ ಮಂತ್ರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಕನ್ಯಾ ರಾಶಿಗೆ ಶುಕ್ರ ಗ್ರಹವು ಆಗಸ್ಟ್ 24ನೇ ತಾರೀಕು ಪ್ರವೇಶ ಮಾಡುತ್ತದೆ. ಅದು ಸೆಪ್ಟೆಂಬರ್ ಹದಿನೆಂಟನೇ ತಾರೀಕಿನ ತನಕ ಅಲ್ಲೇ ಸಂಚರಿಸುತ್ತದೆ. ಈ ಅವಧಿಯಲ್ಲಿ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಎಂಬ ವಿವರ ಇಲ್ಲಿದೆ.

ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಜನ ದಂಗೆ ಎದ್ದ ಮೇಲೆ ದೇಶ ಬಿಟ್ಟು ಹೊರಟ ಅಲ್ಲಿನ ನಿರ್ಗಮಿತ ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಜನ್ಮ ಜಾತಕ ವಿಶೇಷಣೆ ಇಲ್ಲಿದೆ. ಕರ್ನಾಟಕದ ಖ್ಯಾತ ಜ್ಯೋತಿಷಿ ಹಾಗೂ ಅಧ್ಯಾತ್ಮ ಚಿಂತಕರಾ ಉಡುಪಿ ಜಿಲ್ಲೆಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಅವರು ಜಾತಕ ವಿಶ್ಲೇಷಣೆ ಮಾಡಿದ್ದಾರೆ
© 2026 All rights reserved