Illustration of a Vedic astrology birth chart wheel with twelve houses, nine colored planets and an eclipsed moon at the center, with the Kannada title “10 types of unmada”.
ವಿಶೇಷ ಲೇಖನ
ಶ್ರೀನಿವಾಸ ಮಠ

ಕಾರಣವೇ ಇಲ್ಲದೆ ಕೋಪ, ಭಯ ಬರುವುದೇಕೆ? ಜಾತಕದಲ್ಲಿದೆ ಉತ್ತರ!

ಕೋಪ ಬಂದಾಗ ವಿವೇಕ ಮರೆಯುವವರು, ಕಾರಣವೇ ಇಲ್ಲದೆ ಭಯಪಡುವವರು, ಯಾರನ್ನೋ ಅನಗತ್ಯವಾಗಿ ದೂಷಿಸುವವರು, ಹಿರಿಯರನ್ನೂ ಜ್ಞಾನಿಗಳನ್ನೂ ನಿಂದಿಸುವವರು ನಮ್ಮ ಸುತ್ತಲೂ ಇರುತ್ತಾರೆ. ಒಮ್ಮೊಮ್ಮೆ ನಾವೇ ಹಾಗೆ ವರ್ತಿಸಿರುತ್ತೇವೆ.

Read More »