
ವೈದಿಕ ಜ್ಯೋತಿಷ್ಯದ ಪ್ರಕಾರ ಶನಿಯು ಸದ್ಯಕ್ಕೆ ಮೀನ ರಾಶಿಯಲ್ಲಿ ಸಂಚರಿಸುತ್ತಾ ಇದ್ದಾನೆ. ಶನಿಯು ‘ಮಂದ’ ಗ್ರಹವಾದ್ದರಿಂದ ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಈ

ಕನ್ಯಾ ರಾಶಿಗೆ ಶುಕ್ರ ಗ್ರಹವು ಆಗಸ್ಟ್ 24ನೇ ತಾರೀಕು ಪ್ರವೇಶ ಮಾಡುತ್ತದೆ. ಅದು ಸೆಪ್ಟೆಂಬರ್ ಹದಿನೆಂಟನೇ ತಾರೀಕಿನ ತನಕ ಅಲ್ಲೇ ಸಂಚರಿಸುತ್ತದೆ. ಈ ಅವಧಿಯಲ್ಲಿ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಎಂಬ ವಿವರ ಇಲ್ಲಿದೆ.

ಇದೇ ಮೇ ಒಂದನೇ ತಾರೀಕು ಗುರು ಗ್ರಹ ಮೇಷದಿಂದ ವೃಷಭ ರಾಶಿಗೆ ಪ್ರವೇಶ ಆಗುತ್ತಿದೆ. ಇದರಿಂದ ಮೇಸ ರಾಶಿಯಿಂದ ಮೀನ ರಾಶಿಯ ತನಕ ಯಾವ ರಾಶಿಯವರ ಮೇಲೆ ಏನು ಪ್ರಭಾವ ಆಗಲಿದೆ ಹಾಗೂ ಯಾರಿಗೆ ಗುರು ಬಲ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದೇ ಅಕ್ಟೋಬರ್ ಕೊನೆಗೆ ರಾಹು ಗ್ರಹ ಮೀನ ರಾಶಿಗೆ ಮತ್ತು ಕನ್ಯಾಗೆ ಕೇತು ಪ್ರವೇಶ ಆಗುತ್ತಿದೆ. ಇದರಿಂದ ಮೇಷದಿಂದ ಮೀನ ರಾಶಿಯ ತನಕ ಯಾವ ರಾಶಿಯವರ ಮೇಲೆ ಏನು ಪ್ರಭಾವ ಬೀರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಫೆಬ್ರವರಿ 15ನೇ ತಾರೀಕು ಮೀನ ರಾಶಿಗೆ ಶುಕ್ರ ಗ್ರಹದ ಪ್ರವೇಶ ಆಗಲಿದೆ. ಅಲ್ಲಿಂದ ಮಾರ್ಚ್ 12ರ ತನಕ ಅದೇ ರಾಶಿಯಲ್ಲಿ ಶುಕ್ರ ಸಂಚಾರವಿದೆ. ಗುರು- ಶುಕ್ರರು ಮೀನ ರಾಶಿಯಲ್ಲಿ ಇರುವುದರಿಂದ ಒಂದು ಗ್ರಹಕ್ಕೆ ಸ್ವಕ್ಷೇತ್ರವಾದರೆ, ಮತ್ತೊಂದಕ್ಕೆ ಉಚ್ಚ ಕ್ಷೇತ್ರ ಆಗುತ್ತದೆ. ಈ ಅವಧಿಯಲ್ಲಿ ಮಿಥುನ, ಕನ್ಯಾ, ಧನು, ಮೀನ ಲಗ್ನದಲ್ಲಿ ಜನಿಸುವಂಥ ಮಕ್ಕಳಿಗೆ ಗುರುವಿನಿಂದಾಗಿ ಹಂಸ ಯೋಗ, ಶುಕ್ರನಿಂದ ಮಾಲವ್ಯ ಯೋಗ ಆಗುತ್ತದೆ (ಪಂಚ ಮಹಾಪುರುಷ ಯೋಗ). ಈ ಗುರು- ಶುಕ್ರ ಯುತಿ (ಒಟ್ಟಿಗಿರುವುದು) ಯಾವ ರೀತಿಯ ಫಲವನ್ನು ನೀಡುತ್ತದೆ ಎಂಬ ಬಗ್ಗೆ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹನ್ನೆರಡೂ ರಾಶಿಗಳಿಗೆ ಭವಿಷ್ಯ ನುಡಿದಿದ್ದಾರೆ.

ಜನವರಿ ಹದಿನೇಳನೇ ತಾರೀಕು ಕುಂಭ ರಾಶಿಗೆ ಶನಿ ಗ್ರಹದ ಪ್ರವೇಶ ಆಗಿದೆ. ಈಗ ಯಾರ್ಯಾರಿಗೆ ಸಾಡೇಸಾತಿ, ಪಂಚಮ ಶನಿ, ಅರ್ಧಾಷ್ಟಮ, ಪಂಚಮ ಶನಿ ಹಾಗೂ ದ್ವಾದಶ ರಾಶಿಗಳಿಗೆ ಫಲಾಫಲ ಏನು ಎಂಬ ಮಾಹಿತಿ ಇಲ್ಲಿದೆ.

ಜನ್ಮ ನಕ್ಷತ್ರದ ಆಧಾರದ ಮೇಲೆ ವ್ಯಕ್ತಿಯ ಗುಣ- ಸ್ವಭಾವದ ಬಗ್ಗೆ ತಿಳಿಸುವುದು ಜ್ಯೋತಿಷ್ಯ ಶಾಸ್ತ್ರದ ವಿಚಾರಗಳಲ್ಲಿ ಒಂದು. ಇದೇ ಎಲ್ಲ ಅಂತಲ್ಲ. ಇತರ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದರೂ ಪ್ರಾಥಮಿಕವಾಗಿ ನಕ್ಷತ್ರದ ಆಧಾರದ ಮೇಲೆ ಸ್ವಭಾವವನ್ನು ಇಲ್ಲಿ ತಿಳಿಸಲಾಗಿದೆ.
© 2026 All rights reserved