
ಮದುವೆ, ಭೂಮಿ ಖರೀದಿ, ದೇಹದಲ್ಲಿ ರಕ್ತದ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು ಹೀಗೆ ಹಲವು ಸಂಗತಿಗಳನ್ನು ಜನ್ಮ ಜಾತಕದಲ್ಲಿನ ಕುಜ ಗ್ರಹದ ಸ್ಥಿತಿ ಆಧಾರದಲ್ಲಿ ಪರಾಮರ್ಶೆ ಮಾಡಲಾಗುತ್ತದೆ. ಬಿಪಿ

ವಿವಾಹ ವಯಸ್ಸು ಮೀರಿದರೂ ಮದುವೆ ನಿಶ್ಚಯ ಆಗುತ್ತಿಲ್ಲವೇ? ಗ್ರಹ ದೋಷಗಳಿಗೆ ಸಂಬಂಧಿಸಿದ ಪೂಜೆ-ಪುನಸ್ಕಾರಗಳ ಬಳಿಕವೂ ಅಡೆತಡೆ ಮುಂದುವರಿದಿದೆಯೇ? ಅಂಥವರಿಗಾಗಿ ತಮಿಳುನಾಡಿನ ತಿರುಮಣಂಚೆರಿಯ ಕಲ್ಯಾಣ ಸುಂದರೇಶ್ವರ ದೇವಸ್ಥಾನ ವಿಶೇಷ

ತಮಿಳುನಾಡಿನ ಕೋವಿಲ್ ವೆನ್ನಿಯ ಕರುಂಬೇಶ್ವರರ್ ದೇವಾಲಯ ಡಯಾಬಿಟೀಸ್ ನಿಯಂತ್ರಣಕ್ಕೆ ಪ್ರಸಿದ್ಧ. ದೇವಾಲಯದ ಇತಿಹಾಸ, ನಂಬಿಕೆ, ಪೂಜೆ ಹಾಗೂ ತಲುಪುವ ಮಾರ್ಗಗಳ ಮಾಹಿತಿ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ ಇರುವಂಥ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಚರ್ಮ ವ್ಯಾಧಿ ಇರುವವರು ಈ ದೇವರಲ್ಲಿ ಬಂದು ಬೇಡಿಕೊಂಡರೆ ನಿವಾರಣೆ ಆಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಅದೇ ರೀತಿ ಸರ್ಪ ದೋಷದಿಂದ ಆಗುವಂಥ ತೊಂದರೆಗಳಾದ ವಿವಾಹ ವಿಳಂಬ, ಸಂತಾನ ವಿಳಂಬ, ಕೆಲಸ- ಕಾರ್ಯಗಳಲ್ಲಿ ನಾನಾ ಅಡೆತಡೆಗಳು ಮೊದಲಾದ ಸಮಸ್ಯೆಗಳು ಇಲ್ಲಿನ ದೇವರಲ್ಲಿ ಬೇಡಿಕೊಂಡರೆ ನಿವಾರಣೆ ಆಗುತ್ತದೆ

ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಇರುವ ಪೆರ್ಡೂರು ಅನಂತ ಪದ್ಮನಾಭ ಸ್ವಾಮಿ ದೇವಾಲಯ ಬಹಳ ಜನಪ್ರಿಯವಾದದ್ದು. ದೇವಾಲಯದ ಅವಧಿ, ವಿಶೇಷ ಸೇವೆಗಳು, ಹತ್ತಿರದ ವಿಮಾನ ನಿಲ್ದಾಣ, ಐತಿಹ್ಯ ಮತ್ತಿತರ ಮಾಹಿತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿ ಕೆರೆ ತೊಂಡನೂರು ಎಂಬ ಕ್ಷೇತ್ರ ಇದೆ. ಇಲ್ಲಿರುವ ಕೃತ ಯುಗದಲ್ಲಿ ಪ್ರಹ್ಲಾದರಿಂದ ಪ್ರತಿಷ್ಠಾಪಿಸಲಾದ ಯೋಗ ನರಸಿಂಹ ದೇವರು, ನಂಬಿ ನಾರಾಯಣ ಹಾಗೂ ಧರ್ಮರಾಯನಿಂದ ಪ್ರತಿಷ್ಠಾಪಿಸಲಾದ ಪಾರ್ಥಸಾರಥಿಯನ್ನು ಒಮ್ಮೆಯಾದರೂ ನೋಡಬೇಕು. ಇಲ್ಲಿ ಕೆಲವು ಸೇವೆ ತುಂಬ ವಿಶಿಷ್ಟ. ಆ ಬಗ್ಗೆ ಕೂಡ ಈ ಲೇಖನದಲ್ಲಿ ಮಾಹಿತಿ ಇದೆ.

ತಿರುಕ್ಕುರುಂಗುಡಿ ಎಂಬುದು ಶ್ರೀವೈಷ್ಣವರ ನೂರಾ ಎಂಟು ದಿವ್ಯ ಕ್ಷೇತ್ರಗಳಲ್ಲಿ ಒಂದು. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿದೆ. ಇಲ್ಲಿ ಒಟ್ಟು ಐದು ವಿಷ್ಣು ದೇವಾಲಯ ಇದ್ದು, ಸಮೀಪದಲ್ಲಿ ವಾನಮಾಮಲೈ ಎಂಬ ಇನ್ನೊಂದು ದಿವ್ಯದೇಶ ಇದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.
© 2026 All rights reserved