
ಇದೇ ಜನವರಿ 18ನೇ ತಾರೀಕಿನಂದು ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ 31ನೇ ಯತಿಗಳಾದ 20 ವರ್ಷ ವಯಸ್ಸಿನ ವೇದವರ್ಧನ ತೀರ್ಥರು ಪರ್ಯಾಯ ಸರ್ವಜ್ಞ ಪೀಠವನ್ನು ಏರಲಿದ್ದಾರೆ.

ಒತ್ತಡ ಎಂಬುದು ಸಾಮಾನ್ಯವಾಗಿ ಕೇಳಿಬರುವಂಥ ಶಬ್ದವಾಗಿದೆ. ಇದರಿಂದ ಹೊರಬರಲು ಹೇಗೆ ವೈದ್ಯಕೀಯ ಸಲಹೆಗಳನ್ನು ನೀಡಲಾಗುತ್ತದೆಯೋ ಅದೇ ರೀತಿ ಧಾರ್ಮಿಕ ಸಲಹೆಗಳು ಕೆಲವು ಇವೆ. ಆ ಪೈಕಿ ಮೊದಲನೆಯದು

ದೇವರ ಸ್ಮರಣೆಯು ಒಬ್ಬೊಬ್ಬ ಭಕ್ತರದು ಒಂದೊಂದು ರೀತಿಯಲ್ಲಿ ಇರುತ್ತದೆ. ದೇವರ ಸ್ವರೂಪ, ಸ್ತುತಿ ಮಾಡುವ ಭಕ್ತರ ಮನಸ್ಥಿತಿ ಸ್ತೋತ್ರಕ್ಕೆ ಒಂದು ಲಯ ನೀಡುತ್ತದೆ. ಕಿವಿಗೆ ಹಿತವೆನಿಸುವುದು ಕೆಲವಾದರೆ,

ಭಕ್ತಿ ಸಾಹಿತ್ಯದ ಅಮೂಲ್ಯ ರತ್ನವಾದ ‘ಮುಕುಂದಮಾಲಾ ಸ್ತೋತ್ರ’ದ ಬಗ್ಗೆ ತಿಳಿದುಕೊಳ್ಳುವುದು ನಿಜಕ್ಕೂ ಅರ್ಥಪೂರ್ಣ. ಇದು ಸಂಸ್ಕೃತ ಭಕ್ತಿ ಸಾಹಿತ್ಯದ ಅತ್ಯಂತ ಸುಂದರ ಮತ್ತು ಪ್ರಭಾವಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ.

ಅಧ್ಯಾತ್ಮ ಎಂಬುದು ಬರೀ ಮಾತಿನಲ್ಲಿ ವರ್ಣಿಸಲಾಗದ ಮಧುರವಾದ ವಿಚಾರ. ಅದರ ಚಿಂತನೆ, ಮಥನ ಇನ್ನೊಂದು ಹೆಜ್ಜೆ ಮುಂದಕ್ಕೆ ಸಾಗುವಂತೆ ಮಾಡುತ್ತದೆ. ವಿದುರ ನೀತಿಯ ಬಗ್ಗೆ ತಿಳಿದುಕೊಳ್ಳುವಾಗ ಸನತ್ಸುಜಾತ

ಅಧ್ಯಾತ್ಮ ಲೋಕದಲ್ಲಿ ಭಗವದ್ಗೀತೆಯು ಹೇಗೆ ಪ್ರಸಿದ್ಧವೋ ಅದೇ ರೀತಿ “ಅಷ್ಟಾವಕ್ರ ಗೀತೆ”ಯು ಜ್ಞಾನಮಾರ್ಗದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಕ್ರಾಂತಿಕಾರಿ ಗ್ರಂಥ ಎಂದು ಪರಿಗಣಿಸಲಾಗುತ್ತದೆ. ಭಗವದ್ಗೀತೆಯು ಕುರುಕ್ಷೇತ್ರದ ರಣರಂಗದಲ್ಲಿ

“ನೀನು ಧರ್ಮರಾಯನಂಥನವನು” ಎಂಬ ಮಾತನ್ನು ನಿತ್ಯದಲ್ಲಿಯೂ ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿಸಿಕೊಳ್ಳುತ್ತೇವೆ, ಎಷ್ಟೋ ಬಾರಿ ನಾವೇ ಆ ಮಾತನ್ನು ಬಳಸುತ್ತೇವೆ. ಯುಗ ಕಳೆದರೂ ನಮ್ಮ ಮಧ್ಯೆ ಬದುಕಿರುವ ಮಹಾನ್

ಎಲ್ಲ ಕಾಲದಲ್ಲಿಯೂ ದೇವರಿಗೆ ಮಾಡುವ ಪೂಜೆ ಶ್ರೇಷ್ಠವೇ. ಆದರೆ ಕೆಲವು ಮಾಸ- ಪರ್ವ ಕಾಲಗಳಲ್ಲಿ ಹೆಚ್ಚು ಸಂಪ್ರೀತನಾಗುವ ದೇವರು, ತನ್ನ ಭಕ್ತರಿಗೆ ಅಕ್ಷಯವಾದ ಫಲವನ್ನು ನೀಡುತ್ತಾನೆ ಎಂಬುದು

‘ಅಘೋರಿಗಳು’ ಎಂಬ ಪದ ಕಿವಿಯ ಮೇಲೆ ಬಿದ್ದರೆ ಗಾಬರಿ, ಕುತೂಹಲದಿಂದ ಕಣ್ಣರಳಿಸಿ ನೋಡುವವರೇ ಹೆಚ್ಚು. ಉತ್ತರ ಭಾರತದಲ್ಲಿ ಅಘೋರಿಗಳ ಬಗ್ಗೆ ಅನೇಕ ದಂತಕಥೆಗಳಿವೆ. ಅಘೋರಿಗಳ ಸಿಟ್ಟು, ದಯೆ,

ವೈಶಾಖ ಮಾಸದ ಶುಕ್ಲ ಪಕ್ಷ ಚುತುರ್ದಶಿ ಬಹಳ ವಿಶೇಷವಾದ ದಿನ. ಏಕೆಂದರೆ, ವಿಷ್ಣುವಿನ ನಾಲ್ಕನೇ ಅವತಾರ ನರಸಿಂಹನ ಸ್ವರೂಪದಲ್ಲಿ ಕಾಣಿಸಿಕೊಂಡ ದಿನ ಇದು ಎಂಬುದು ನಂಬಿಕೆ ಆಗಿದೆ.
© 2026 All rights reserved