ಈ ವಸ್ತುಗಳು ಮತ್ತು ಜಾಗಗಳಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ!
ಲಕ್ಷ್ಮೀ ದೇವಿಯ ನಿವಾಸ ಸ್ಥಾನ ಯಾವುದು? ಈ ಪ್ರಶ್ನೆಗೆ ಲೇಖನದಲ್ಲಿ ಉತ್ತರ ನೀಡುವುದಕ್ಕೆ ಪ್ರಯತ್ನಿಸಲಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಆ ಮಹಾವಿಷ್ಣುವಿನ ಎರಡು ಬದಿಗಳಲ್ಲಿ ಭೂದೇವಿ (ವಸುಧಾ) ಹಾಗೂ ಲಕ್ಷ್ಮೀ ದೇವಿ ಇದ್ದಾರೆ. ಅದರಲ್ಲಿ ಲಕ್ಷ್ಮಿಯ ಸ್ಥಾನ ವಿಷ್ಣುವಿನ ಹೃದಯ ಹಾಗೂ ಪಾದದ ಬಳಿ ಆಗಿದೆ. ಇಂಥ ಮಹತ್ವದ ಸ್ಥಾನ ಇರುವ ಲಕ್ಷ್ಮಿಯನ್ನು ಕಂಡು, ಭೂದೇವಿ ಪ್ರಶ್ನೆ ಮಾಡುತ್ತಾಳೆ: “ಪೃಚ್ಛಾಮಹಂ ತೇ ವಸತಿಂ ವಿಭೃತ್ಯಾಃ!” ಅಂದರೆ, ವಿಷ್ಣುವಿನ ಬಳಿ ಅಲ್ಲದೆ ಬೇರೆಲ್ಲಲ್ಲ ನೀನು ವಾಸ ಮಾಡುತ್ತೀಯಾ? ಈ ಪ್ರಶ್ನೆಗೆ … Continue reading ಈ ವಸ್ತುಗಳು ಮತ್ತು ಜಾಗಗಳಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ!
0 Comments