ಕರ್ನಾಟಕ ಜ್ಯೋತಿಷಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಕುಕ್ಕೆ ಸುಬ್ರಹ್ಮಣ್ಯದ ಸ್ವರ್ಣಾರ್ಚನೆಗೆ ಸಲಹೆ
‘ಸ್ವರ್ಣಾರ್ಚನೆ’ ಎಂಬ ಪದ ಕುತೂಹಲ ಹುಟ್ಟಿಸಿತು. ಅದು ಹೇಗೆಂದರೆ, ಉಡುಪಿಯ ಕಾಪು ಮೂಲದ ಜ್ಯೋತಿಷಿಗಳೂ ಅಧ್ಯಾತ್ಮ ಚಿಂತಕರು ಆದ ಪ್ರಕಾಶ್ ಅಮ್ಮಣ್ಣಾಯ ಅವರು ತಮ್ಮದೊಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. ಅದರ ಒಕ್ಕಣೆ ಹೀಗಿದೆ: ಮೋದಿಯವರು 2027 June ವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಬಹಳ ಎಚ್ಚರ ಇರಬೇಕು. ಈಗ ಸಂಘರ್ಷಕ್ಕೆ ಕಾಯುತ್ತಿದ್ದಾರೆ. ಕುಕ್ಕೇ ಸುಬ್ರಹ್ಮಣ್ಯಕ್ಕೆ ಸ್ವರ್ಣಾರ್ಚನೆ ಮಾಡಿದರೆ ನಿಶ್ಚಿತವಾಗಿ ಮಹಾಶಕ್ತಿ ಪ್ರಾಪ್ತಿಯಾದೀತು ಅಂತ ಇದೆ. ಈ ಪೋಸ್ಟ್ ನಲ್ಲಿ ಗಮನ ಸೆಳೆಯುವುದು ಆರಂಭದ ಸಾಲು: ಸಾಧ್ಯ … Continue reading ಕರ್ನಾಟಕ ಜ್ಯೋತಿಷಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಕುಕ್ಕೆ ಸುಬ್ರಹ್ಮಣ್ಯದ ಸ್ವರ್ಣಾರ್ಚನೆಗೆ ಸಲಹೆ
Copy and paste this URL into your WordPress site to embed
Copy and paste this code into your site to embed