Thirukolur Temple: ಕಳೆದುಹೋದ ಆಸ್ತಿ, ಐಶ್ವರ್ಯ ಮತ್ತೆ ಸಿಗಲು ವೈತಮಾನಿಧಿ ಪೆರುಮಾಳ್ ಕ್ಷೇತ್ರಕ್ಕೆ ಭೇಟಿ ನೀಡಿ
ತಿರುಮಲದ ವೆಂಕಟೇಶ್ವರನು ಕುಬೇರನಿಂದ ಸಾಲ ಪಡೆದುಕೊಂಡಿದ್ದಾನೆ ಎಂಬ ಪುರಾಣದ ಮಾಹಿತಿ ನಿಮಗೆ ಗೊತ್ತಿರುತ್ತದೆ. ಆದರೆ ಸ್ವತಃ ಕುಬೇರನಿಗೆ ನವನಿಧಿಗಳನ್ನು ಮತ್ತೆ ಕೊಟ್ಟಂಥ ಮಹಾವಿಷ್ಣುವಿನ ಬಗ್ಗೆ ನಿಮಗೆ ಗೊತ್ತಿದೆಯಾ? ಪಾರ್ವತಿಯಿಂದ ಶಾಪಗ್ರಸ್ತನಾದ ಕುಬೇರನಿಗೆ ‘ವೈತಮಾನಿಧಿ ಪೆರುಮಾಳ್’ ಅನುಗ್ರಹದಿಂದ ಮತ್ತೆ ಸಂಪತ್ತು ಪ್ರಾಪ್ತಿಯಾಯಿತು. ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಿರುಚೆಂದೂರು ತಾಲೂಕಿನಲ್ಲಿರುವ ತಿರುಕೋಳೂರು ಒಂದು ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯ ಹೊಂದಿರುವ ಗ್ರಾಮ. ಇದು ಪ್ರಸಿದ್ಧ ನವತಿರುಪತಿ (ಒಂಬತ್ತು ವೈಷ್ಣವ ದೇವಸ್ಥಾನಗಳು) ಕ್ಷೇತ್ರಗಳಲ್ಲಿ ಒಂದಾಗಿದ್ದು, ನವಗ್ರಹಗಳ ಪೈಕಿ ಅಂಗಾರಕ (ಮಂಗಳ ಗ್ರಹ) … Continue reading Thirukolur Temple: ಕಳೆದುಹೋದ ಆಸ್ತಿ, ಐಶ್ವರ್ಯ ಮತ್ತೆ ಸಿಗಲು ವೈತಮಾನಿಧಿ ಪೆರುಮಾಳ್ ಕ್ಷೇತ್ರಕ್ಕೆ ಭೇಟಿ ನೀಡಿ
0 Comments