ವೈಭವ್ ಸೂರ್ಯವಂಶಿ ಜಾತಕ ವಿಶ್ಲೇಷಣೆ: ವೇಣು ಸ್ವಾಮಿ ನುಡಿದ ಭವಿಷ್ಯವೇನು?

ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಮೂಲಕ ಕ್ರಿಕೆಟ್ ಜಗತ್ತಿಗೆ ಸ್ಫೋಟಕ ಪ್ರವೇಶ ಪಡೆದುಕೊಂಡ ಬ್ಯಾಟರ್ ವೈಭವ್ ಸೂರ್ಯವಂಶಿ. ದಿನದಿನಕ್ಕೂ ಪ್ರಖರ ಸೂರ್ಯನಂತೆ ಆಗುತ್ತಿರುವ ವೈಭವ್ ಜನ್ಮಜಾತಕದ ಬಗ್ಗೆ ತೆಲುಗು ಭಾಷಿಕ ರಾಜ್ಯಗಳಲ್ಲಿ ಬಹು ಜನಪ್ರಿಯ ಜ್ಯೋತಿಷಿಗಳಾದ ವೇಣುಸ್ವಾಮಿ ಅವರು ವಿಶ್ಲೇಷಣೆ ಮಾಡಿದ್ದಾರೆ. ವೇಣುಸ್ವಾಮಿ ಅಂದಾಕ್ಷಣ ಅವರ ಸುತ್ತಮುತ್ತಲ ವಿವಾದಗಳಿಂದಲೂ ಜನಪ್ರಿಯತೆಗೆ ಸಮ ಪ್ರಮಾಣದ ವಿವಾದವನ್ನೂ ಮೈ ಮೇಲೆ ಎಳೆದುಕೊಂಡಿದ್ದಾರೆ.  ಈ ಮಾತನ್ನು ಏಕೆ ಹೇಳಬೇಕಾಗಿದೆ ಅಂದರೆ, ವೇಣು ಸ್ವಾಮಿ ನುಡಿದ ಕೆಲವು ಭವಿಷ್ಯವನ್ನು ಮುಂದೆ ಮಾಡಿಕೊಂಡು, ಆಕ್ಷೇಪ … Continue reading ವೈಭವ್ ಸೂರ್ಯವಂಶಿ ಜಾತಕ ವಿಶ್ಲೇಷಣೆ: ವೇಣು ಸ್ವಾಮಿ ನುಡಿದ ಭವಿಷ್ಯವೇನು?