ನರಸಿಂಹ ಜಯಂತಿ ವಿಶೇಷ: ಸಕಲ ಸಿದ್ಧಿ ಪ್ರದಾಯಕ ತೊರವಿ ಶ್ರೀ ಲಕ್ಷ್ಮೀ ನರಸಿಂಹ ಕ್ಷೇತ್ರ ಪರಿಚಯ
ನರಸಿಂಹ ಜಯಂತಿಯ ವಿಶೇಷದ ಪ್ರಯುಕ್ತ ಈ ಲೇಖನದಲ್ಲಿ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ತೊರವಿ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಬಗ್ಗೆ ವಿವರವಾಗಿ ಪರಿಚಯಿಸಲಾಗುವುದು. ಕರ್ನಾಟಕದ ವಿಜಯಪುರ (ಈ ಹಿಂದಿನ ಹೆಸರು ಬಿಜಾಪುರ) ಪುಣ್ಯಕ್ಷೇತ್ರಗಳಿಗೂ ಹೆಸರುವಾಸಿ. ಅಂತಹ ಪ್ರಮುಖ ಕ್ಷೇತ್ರಗಳಲ್ಲಿ ವಿಜಯಪುರ ನಗರದಿಂದ ಪಶ್ಚಿಮಕ್ಕೆ ಸುಮಾರು 4 ಮೈಲು ದೂರದಲ್ಲಿ ತೊರವಿ ಎಂಬ ಗ್ರಾಮವಿದೆ. ಅಲ್ಲಿನ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ ಅತ್ಯಂತ ವಿಶಿಷ್ಟವಾದುದು. ಕ್ಷೇತ್ರದ ಹಿನ್ನೆಲೆ ಮತ್ತು ಹೆಸರಿನ ವಿಶೇಷ ‘ತೊರವಿ’ ಎಂಬ ಹೆಸರು ಬಂದಿರುವುದು … Continue reading ನರಸಿಂಹ ಜಯಂತಿ ವಿಶೇಷ: ಸಕಲ ಸಿದ್ಧಿ ಪ್ರದಾಯಕ ತೊರವಿ ಶ್ರೀ ಲಕ್ಷ್ಮೀ ನರಸಿಂಹ ಕ್ಷೇತ್ರ ಪರಿಚಯ
Copy and paste this URL into your WordPress site to embed
Copy and paste this code into your site to embed