ವಾನಮಾಮಲೈ ತೋತಾದ್ರಿನಾಥ – ತಿರುಕ್ಕುರುಂಗುಡಿ: ದೈಹಿಕ ಬಾಧೆ ನಿವಾರಿಸುವ ಎಣ್ಣೆ ಪ್ರಸಾದದ ಈ ಕ್ಷೇತ್ರದ ಮಹಿಮೆ ನಿಮಗೆ ಗೊತ್ತೇ?

ತಿರುಕ್ಕುರುಂಗುಡಿ ಎಂಬುದು ಶ್ರೀವೈಷ್ಣವರ ನೂರಾ ಎಂಟು ದಿವ್ಯ ಕ್ಷೇತ್ರಗಳಲ್ಲಿ ಒಂದು. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿದೆ. ಇಲ್ಲಿ ಒಟ್ಟು ಐದು ವಿಷ್ಣು ದೇವಾಲಯ ಇದ್ದು, ಸಮೀಪದಲ್ಲಿ ವಾನಮಾಮಲೈ ಎಂಬ ಇನ್ನೊಂದು ದಿವ್ಯದೇಶ ಇದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.