
ಕರ್ನಾಟಕದಲ್ಲಿರುವ ಶಕ್ತಿಶಾಲಿ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಈಗ ಹೇಳಲು ಹೊರಟಿರುವ ದೇವಸ್ಥಾನವೂ ಒಂದು. ವಿವಿಧ ಬೇಡಿಕೆಗಳನ್ನು ಹೊತ್ತುಕೊಂಡು ಇಲ್ಲಿಗೆ ಭಕ್ತರು ಬರುತ್ತಾರೆ. ಅಂದಹಾಗೆ ಈ ದೇವಸ್ಥಾನದ ಯಾವುದು ಗೊತ್ತಾ?

ಧಾರ್ಮಿಕ ಕಾರ್ಯಗಳು ಸಂಪೂರ್ಣ ಆದ ಮೇಲೆ “ಕೃಷ್ಣಾರ್ಪಣಮಸ್ತು” ಎಂದು ಹೇಳುವುದು ಪರಿಪಾಠವಾಗಿ ಬಂದಿದೆ. ಅಂಥ ಕೃಷ್ಣನ ಬಹಳ ಮುದ್ದಾದ ವಿಗ್ರಹ ಇರುವಂಥ ದೇಗುಲದ ಸ್ಮರಣೆ ಇದು. ದಕ್ಷಿಣ

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿರುವ ಚೀಕಲಪರ್ವಿ (Chikalparvi) ಪರಮ ಪವಿತ್ರವಾದ ಪುಣ್ಯಕ್ಷೇತ್ರ. ತುಂಗಭದ್ರಾ ನದಿಯ ತೀರದಲ್ಲಿರುವ ಈ ಗ್ರಾಮವು ಮಧ್ವ ಪರಂಪರೆಯ ಹರಿದಾಸ ಸಾಹಿತ್ಯದ ಇತಿಹಾಸದಲ್ಲಿ ಅತ್ಯಂತ

ಸ್ಥಳಮಹಾತ್ಮೆ ಎಂಬುದು ಆಸಕ್ತಿಕರವಾದದ್ದು. ಧಾರ್ಮಿಕ ಪ್ರವಾಸಕ್ಕೆ ಉಡುಪಿಗೆ ತೆರಳುವವರಲ್ಲಿ ಹಲವರು ‘ದಂಡತೀರ್ಥ’ಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳುವಂತೆ ಆಗುತ್ತದೆ. ಆದರೆ ಅಧ್ಯಾತ್ಮದ ಪರಿಭಾಷೆಯಲ್ಲಿ ಹೇಳಬೇಕು ಅಂದರೆ, ಈ ಸ್ಥಳಕ್ಕೆ

ಮನೆ ನಿರ್ಮಾಣ, ನಿವೇಶನ ಖರೀದಿಗೆ ಸಂಬಂಧಿಸಿದಂತೆ ಪ್ರಾರ್ಥಿಸಿಕೊಳ್ಳುವುದಕ್ಕಾಗಿ ಈ ಭೂವರಾಹ ಸ್ವಾಮಿ ದೇವಸ್ಥಾನಕ್ಕೆ ತೆರಳುವವರು ಹೆಚ್ಚು.ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೇಮಾವತಿ ನದಿಯ ದಂಡೆಯ ಮೇಲೆ ನೆಲೆಸಿರುವ

ಧನುರ್ಮಾಸದಲ್ಲಿ ಪೂಜಾ- ಕೈಂಕರ್ಯಗಳಿಗೆ ವಿಶೇಷ ಮಹತ್ವ. ಅದು ಈಶ್ವರನೇ ಇರಲಿ, ಮಹಾ ವಿಷ್ಣುವೇ ಇರಲಿ ದೇವರ ಆರಾಧನೆಯಿಂದ ಆಧ್ಯಾತ್ಮಿಕ ಹಾಗೂ ಲೌಕಿಕವಾದ ಅಭೀಪ್ಸೆಗಳು ಈಡೇರುತ್ತವೆ ಎಂಬುದು ನಂಬಿಕೆಯಾಗಿದೆ.

ಮದುವೆ, ಭೂಮಿ ಖರೀದಿ, ದೇಹದಲ್ಲಿ ರಕ್ತದ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು ಹೀಗೆ ಹಲವು ಸಂಗತಿಗಳನ್ನು ಜನ್ಮ ಜಾತಕದಲ್ಲಿನ ಕುಜ ಗ್ರಹದ ಸ್ಥಿತಿ ಆಧಾರದಲ್ಲಿ ಪರಾಮರ್ಶೆ ಮಾಡಲಾಗುತ್ತದೆ. ಬಿಪಿ

ನಾಗರ ಪಂಚಮಿಗೆ ಮಾತ್ರ ನಾಗ ದೇವರ ಆರಾಧನೆ ಮಾಡುವುದಲ್ಲ. ಪ್ರತಿ ಮಾಸದಲ್ಲಿ ಬರುವಂಥ ಶುಕ್ಲ ಹಾಗೂ ಕೃಷ್ಣ ಪಕ್ಷ ಎರಡರ ಪಂಚಮಿ ತಿಥಿಯಲ್ಲಿ ನಾಗ ದೇವರ ಆರಾಧನೆಯನ್ನು ಮಾಡಬೇಕು ಎನ್ನುತ್ತಾರೆ ಜ್ಯೋತಿಷಿ- ಅಧ್ಯಾತ್ಮ ಚಿಂತಕ ಪ್ರಕಾಶ್ ಅಮ್ಮಣ್ಣಾಯ. ಇದೇ ವೇಳೆ ನಾಗ ಪಂಚಮಿ ಪೂಜಾ ವಿಧಾನ, ಆರಾಧನೆ ಹಾಗೂ ಮಂತ್ರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ ಇರುವಂಥ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಚರ್ಮ ವ್ಯಾಧಿ ಇರುವವರು ಈ ದೇವರಲ್ಲಿ ಬಂದು ಬೇಡಿಕೊಂಡರೆ ನಿವಾರಣೆ ಆಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಅದೇ ರೀತಿ ಸರ್ಪ ದೋಷದಿಂದ ಆಗುವಂಥ ತೊಂದರೆಗಳಾದ ವಿವಾಹ ವಿಳಂಬ, ಸಂತಾನ ವಿಳಂಬ, ಕೆಲಸ- ಕಾರ್ಯಗಳಲ್ಲಿ ನಾನಾ ಅಡೆತಡೆಗಳು ಮೊದಲಾದ ಸಮಸ್ಯೆಗಳು ಇಲ್ಲಿನ ದೇವರಲ್ಲಿ ಬೇಡಿಕೊಂಡರೆ ನಿವಾರಣೆ ಆಗುತ್ತದೆ

ವೈಶಾಖ ಮಾಸದ ಶುಕ್ಲ ಪಕ್ಷ ಚುತುರ್ದಶಿ ಬಹಳ ವಿಶೇಷವಾದ ದಿನ. ಏಕೆಂದರೆ, ವಿಷ್ಣುವಿನ ನಾಲ್ಕನೇ ಅವತಾರ ನರಸಿಂಹನ ಸ್ವರೂಪದಲ್ಲಿ ಕಾಣಿಸಿಕೊಂಡ ದಿನ ಇದು ಎಂಬುದು ನಂಬಿಕೆ ಆಗಿದೆ.
© 2026 All rights reserved