ಧರ್ಮಶಾಸ್ತ್ರ ಮತ್ತು ಆರೋಗ್ಯ: ಸೋದೆ ಮಠದ ಕಾರ್ಯಕ್ರಮದಲ್ಲಿ ಆಧುನಿಕ ಪ್ರಶ್ನೆಗಳಿಗೆ ಸಿಕ್ಕ ಸಾಂಪ್ರದಾಯಿಕ ಉತ್ತರಗಳು
ಭಾವಿ ವಾಯು ಸಮೀರರರಾದ ವಾದಿರಾಜ ವೈಭವೋತ್ಸವ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ಇರುವ ರಾಜರ ಜನ್ಮ ಸ್ಥಳ ಹೂವಿನಕೆರೆಯಲ್ಲಿ ಕಳೆದ ಮಾರ್ಚ್ ನಲ್ಲಿ ಆಯೋಜನೆ ಮಾಡಲಾಗಿತ್ತು. ಆ ಕಾರ್ಯಕ್ರಮದ ಭಾಗವಾಗಿಯೇ ಧರ್ಮ- ಆಯುರ್ವೇದ ಎರಡಕ್ಕೂ ಸಂಬಂಧಪಟ್ಟಂತೆ ದೈನಂದಿನ ಜೀವನದಲ್ಲಿ ಬರುವಂಥ ಪ್ರಶ್ನೆಗಳಿಗೆ ಉತ್ತರ ಸಿಗುವಂಥ ಪ್ರಶ್ನೋತ್ತರ ಕಾರ್ಯಕ್ರಮ ಸಹ ಇತ್ತು. ಇದನ್ನು ಆಯೋಜನೆ ಮಾಡಿದ್ದು ಸೋದೆ ವಾದಿರಾಜ ಮಠದಿಂದ. ಸ್ವತಃ ವಿಶ್ವವಲ್ಲಭ ತೀರ್ಥರ ಸಾನ್ನಿಧ್ಯದಲ್ಲಿ ನಡೆದಂಥ ಅತ್ಯುತ್ತಮ ಕಾರ್ಯಕ್ರಮ ಇದಾಗಿತ್ತು. ಯೂಟ್ಯೂಬ್ ನಲ್ಲಿ ಇರುವಂಥ ಈ ವಿಡಿಯೋದಿಂದ ಪ್ರಮುಖಾಂಶಗಳನ್ನು ನಿಮ್ಮೆದುರು … Continue reading ಧರ್ಮಶಾಸ್ತ್ರ ಮತ್ತು ಆರೋಗ್ಯ: ಸೋದೆ ಮಠದ ಕಾರ್ಯಕ್ರಮದಲ್ಲಿ ಆಧುನಿಕ ಪ್ರಶ್ನೆಗಳಿಗೆ ಸಿಕ್ಕ ಸಾಂಪ್ರದಾಯಿಕ ಉತ್ತರಗಳು
Copy and paste this URL into your WordPress site to embed
Copy and paste this code into your site to embed