ಮಗು ಜನಿಸಿದಾಗ ಆಚರಿಸಬೇಕಾದ ‘ಪ್ರಜಾತೀರ್ಥ’ ಮತ್ತು ಸೋದರಮಾವನ ಶಾಸ್ತ್ರ

ಈ ಲೇಖನದಲ್ಲಿ ಮೂರ್ನಾಲ್ಕು ವಿಚಾರಗಳನ್ನು ನಿಮ್ಮೆದುರು ಇಡುತ್ತಿದ್ದೇನೆ. ಈ ಮಾಹಿತಿಯನ್ನು ನೀಡಿದವರು ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟುವಿನ ಭುವನಗಿರಿ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ವೃಂದಾವನ ಪೂಜಾ ಕೈಂಕರ್ಯವನ್ನು ಮಾಡುತ್ತಾ ಬರುತ್ತಿರುವ ಅನುಮಾನ ತೀರ್ಥಾಚಾರ್ ಅವರು. ಪಂಚಾಮೃತ ಅಭಿಷೇಕದ ನಂತರ ಮತ್ತೊಮ್ಮೆ ಕ್ಷೀರಾಭಿಷೇಕ ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಮಠ-ಮಾನ್ಯಗಳಲ್ಲಿ ಪಂಚಾಮೃತ ಅಭಿಷೇಕ ಮಾಡುವುದನ್ನು ನೀವು ನೋಡಿರಬಹುದು ಅಥವಾ ಮಾಡಿರಬಹುದು. ಹಾಲು, ಮೊಸರು, ತುಪ್ಪ, ಬೆಲ್ಲದ ಪುಡಿ ಮತ್ತು ಜೇನುತುಪ್ಪದಿಂದ ದೇವರ ವಿಗ್ರಹ, ಸಾಲಿಗ್ರಾಮ ಮೊದಲಾದವುಗಳಿಗೆ ಪಂಚಾಮೃತ ಅಭಿಷೇಕ ಮಾಡಿದ ನಂತರ, … Continue reading ಮಗು ಜನಿಸಿದಾಗ ಆಚರಿಸಬೇಕಾದ ‘ಪ್ರಜಾತೀರ್ಥ’ ಮತ್ತು ಸೋದರಮಾವನ ಶಾಸ್ತ್ರ