ಶ್ರೀ ರುದ್ರಪ್ರಶ್ನ: ಜಡ-ಚೇತನಗಳೆಲ್ಲೆಡೆ ಶಿವನನ್ನು ಕಾಣಿಸುವ ಅದ್ಭುತ ವೇದಮಂತ್ರದ ಒಳಾರ್ಥ ಇಲ್ಲಿದೆ!

ದೇವರನ್ನು ಪ್ರತ್ಯಕ್ಷ ಕಂಡವರ ಭಾವನೆಗಳ ಅಭಿವ್ಯಕ್ತಿಯೇ ರುದ್ರಪ್ರಶ್ನ. ಇದು ಗದ್ಯರೂಪದ ವೇದಮಂತ್ರವಾಗಿದ್ದರೂ ಪಾರಾಯಣ ಮಾಡುವಾಗ ಒಮ್ಮೊಮ್ಮೆ ಭಾವಗೀತೆ ಎನ್ನಿಸುವುದು ಉಂಟು. ರುದ್ರಸೂಕ್ತ ಎಂಬ ಮತ್ತೊಂದು ಭಾಗವಿದ್ದರೂ, ರುದ್ರಪ್ರಶ್ನವನ್ನೂ ರುದ್ರಸೂಕ್ತ, ರುದ್ರ, ನಮಕ ಎಂದೆಲ್ಲಾ ಕರೆಯುವುದು ವಾಡಿಕೆ. ‘ಇಲ್ಲಿದ್ದಾನೆ ದೇವರು, ಹೀಗಿದ್ದಾನೆ ದೇವರು” ಎನ್ನುವ ಸ್ಪಷ್ಟ ತಿಳಿವಿನ ರುದ್ರಮಂತ್ರಗಳು, ಜಡ–ಚರ ಎಲ್ಲದರಲ್ಲಿಯೂ ಶಿವನನ್ನು ಕಾಣುವ ಕಾಣಿಸುವ ಪ್ರಯತ್ನ. ಚಲನೆಯಿಲ್ಲದ್ದೂ, ಚಲನೆ ಇರುವುದು ಎಲ್ಲವೂ ದೇವರೇ ಎಂದು ಉದಾಹರಣೆಗಳಿಂದ ಪ್ರತಿಪಾದಿಸುವುದು ಈ ಮಂತ್ರಗಳ ವೈಶಿಷ್ಟ್ಯ. ಈಶ್ವರನ ಪೂಜೆಗೂ ರುದ್ರಾಧ್ಯಯ ಎನಿಸಿಕೊಂಡಿರುವ … Continue reading ಶ್ರೀ ರುದ್ರಪ್ರಶ್ನ: ಜಡ-ಚೇತನಗಳೆಲ್ಲೆಡೆ ಶಿವನನ್ನು ಕಾಣಿಸುವ ಅದ್ಭುತ ವೇದಮಂತ್ರದ ಒಳಾರ್ಥ ಇಲ್ಲಿದೆ!