ರಾಯರ ವರ್ಧಂತಿ ವಿಶೇಷ: ಕಷ್ಟಗಳನ್ನು ನೀಗಿಸುವ ಶ್ರೀ ರಾಘವೇಂದ್ರ ಸ್ತೋತ್ರದ ಮಹತ್ವ ನಿಮಗೆ ಗೊತ್ತೇ?

ಈ ವರ್ಷ ಫೆಬ್ರವರಿ 24ರಂದು ರಾಘವೇಂದ್ರ ಸ್ವಾಮಿಗಳ ವರ್ಧಂತಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಸ್ತೋತ್ರವನ್ನು ಇಲ್ಲಿ ನೀಡಲಾಗಿದೆ. ಯಾರಿಗೆ ಇದನ್ನು ಹೇಳಿಕೊಳ್ಳಲು ಸಾಧ್ಯವೋ ಅವರು ಹೇಳಿಕೊಳ್ಳಬಹುದು. ಅಥವಾ ಈ ಲೇಖನದಲ್ಲಿಯೇ ನೀಡಿರುವಂಥ ಯೂಟ್ಯೂಬ್ ಲಿಂಕ್ ಬಳಸಿಕೊಂಡು, ಸ್ತೋತ್ರವನ್ನು ಶ್ರವಣ ಮಾಡಬಹುದು. ಸ್ತೋತ್ರವನ್ನು ಕೇಳಿಸಿಕೊಳ್ಳುತ್ತಾ ಜೊತೆಜೊತೆಗೆ ಹೇಳಿಕೊಳ್ಳಲು ಅನುಕೂಲವಾಗುತ್ತದೆ. ರಾಘವೇಂದ್ರ ಸ್ವಾಮಿಗಳ ಸ್ಮರಣೆ ಮಾತ್ರವೇ ಬಲ ಹಾಗೂ ಬೆಂಬಲ. ಎಲ್ಲ ಮನುಷ್ಯ ಪ್ರಯತ್ನಗಳ ಜೊತೆಗೆ ದೈವಬಲವೂ ಜೊತೆಯಾದರೆ, ಗುರುಗಳ ಅನುಗ್ರಹವೂ ಸಿಕ್ಕರೆ ಅದರ ಫಲಿತಾಂಶ ಘನವಾಗಿ ಇರುತ್ತದೆ. … Continue reading ರಾಯರ ವರ್ಧಂತಿ ವಿಶೇಷ: ಕಷ್ಟಗಳನ್ನು ನೀಗಿಸುವ ಶ್ರೀ ರಾಘವೇಂದ್ರ ಸ್ತೋತ್ರದ ಮಹತ್ವ ನಿಮಗೆ ಗೊತ್ತೇ?