ಕುಮಾರಣ್ಣನಿಗೆ ಮತ್ತೆ ಸಿಎಂ ಯೋಗ: ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ರಾಜಕೀಯ ವಿಶ್ಲೇಷಣೆ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷಕ್ಕಿಂತ ಸ್ವಲ್ಪ ಕಡಿಮೆ ಸಮಯ ಬಾಕಿ ಉಳಿದಿದೆ. ಇಂಥ ಸನ್ನಿವೇಶದಲ್ಲಿ ಸದಾ ಅಧ್ಯಯನಶೀಲರೂ ಚುನಾವಣೆ ಭವಿಷ್ಯ ವಿಶ್ಲೇಷಣೆ ಮಾಡುವುದರಲ್ಲಿ ಬಹಳ ಗಟ್ಟಿಗರೂ ಆದ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿ, ಅಧ್ಯಾತ್ಮ ಚಿಂತಕರೂ ಆದ ಪ್ರಕಾಶ್ ಅಮ್ಮಣ್ಣಾಯ ಅವರು ‘ರಾಜಕೀಯ ಭವಿಷ್ಯ’ ನುಡಿದಿದ್ದಾರೆ. ಈ ಲೇಖನವನ್ನು ಎಕ್ಸ್‌ಕ್ಲೂಸಿವ್ ಆಗಿ ‘ಶ್ರೀಗುರುಭ್ಯೋ.ಕಾಮ್’ ವೆಬ್‌ಸೈಟ್‌ಗಾಗಿಯೇ ನೀಡಿದ್ದಾರೆ. ಏನು ಹೇಳಿದ್ದಾರೆ ಪ್ರಕಾಶ್ ಅಮ್ಮಣ್ಣಾಯ ಅವರು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ. ಹಿಂದೊಮ್ಮೆ ಬರೆದಿದ್ದೆ, ಕುಮಾರಸ್ವಾಮಿ … Continue reading ಕುಮಾರಣ್ಣನಿಗೆ ಮತ್ತೆ ಸಿಎಂ ಯೋಗ: ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ರಾಜಕೀಯ ವಿಶ್ಲೇಷಣೆ
0 Comments