ಸೂರ್ಯೋದಯದ ಒಳಗೆ ದರ್ಶನಕ್ಕೆ ಸಿಗುವ ಕಾಶಿಯ ರಹಸ್ಯ ಶಕ್ತಿ ಕೇಂದ್ರ ಪಾತಾಳ ವಾರಾಹಿ ದೇವಸ್ಥಾನ

ಪಾತಾಳ ವಾರಾಹಿ ದೇವಸ್ಥಾನ ಎಂಬ ಶಕ್ತಿಶಾಲಿ ಹಾಗೂ ಆಧ್ಯಾತ್ಜಿಕವಾಗಿ ಮಹತ್ವ ಎನಿಸಿದಂಥ ದೇಗುಲದ ಪರಿಚಯವನ್ನು ಮಾಡಲಾಗುತ್ತಿದೆ. ಮೊದಲಿಗೆ ವಾರಾಹಿ ದೇವಿ ಅಂದರೆ ಯಾರು ಎಂಬುದನ್ನು ತಿಳಿಯೋಣ. ದೇವೀ ಮಹಾತ್ಮೆಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ: ಸಪ್ತಮಾತೃಕೆಯರಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ರಹಸ್ಯವಾದ ದೇವತೆ. ಇನ್ನು ಆಕೆಯ ಆರಾಧನೆಯಲ್ಲಿ ಕಾಶಿಯ ‘ಪಾತಾಳ ವಾರಾಹಿ’ ದೇವಸ್ಥಾನಕ್ಕೆ ಅತ್ಯಂತ ವಿಶಿಷ್ಟ ಸ್ಥಾನವಿದೆ. ಈ ದೇವಸ್ಥಾನದ ಪೌರಾಣಿಕ ಹಿನ್ನೆಲೆ, ಮಹತ್ವ ಮತ್ತು ಆಚರಣೆಗಳ ಕುರಿತು ಸವಿಸ್ತಾರವಾದ ಲೇಖನ ಇಲ್ಲಿದೆ. ಕಾಶಿ (ವಾರಣಾಸಿ) ಕೇವಲ ಶಿವನ ನಗರಿಯಲ್ಲ, … Continue reading ಸೂರ್ಯೋದಯದ ಒಳಗೆ ದರ್ಶನಕ್ಕೆ ಸಿಗುವ ಕಾಶಿಯ ರಹಸ್ಯ ಶಕ್ತಿ ಕೇಂದ್ರ ಪಾತಾಳ ವಾರಾಹಿ ದೇವಸ್ಥಾನ