ನೀವು ಜನಿಸಿದ ‘ತಿಥಿ’ ನಿಮ್ಮ ವ್ಯಕ್ತಿತ್ವವನ್ನು ಹೇಗೆ ನಿರ್ಧರಿಸುತ್ತದೆ? ಇಲ್ಲಿದೆ ಪೂರ್ಣ ವಿವರ

ಪಂಚಾಂಗ ಅಂದರೆ ಐದು ಅಂಗ ಅಂತ ಅರ್ಥ. ತಿಥಿ-ವಾರ-ನಕ್ಷತ್ರ- ಯೋಗ- ಕರಣ ಈ ಐದೂ ಸೇರಿ ಪಂಚಾಂಗ ಆಗುತ್ದೆ. ಹೇಗೆ ಒಬ್ಬ ವ್ಯಕ್ತಿಯ ರಾಶಿಯ ಆಧಾರದಲ್ಲಿ, ಲಗ್ನದ ಆಧಾರದಲ್ಲಿ, ಹುಟ್ಟಿದ ವಾರದ ಆಧಾರದಲ್ಲಿ ಗುಣ- ಸ್ವಭಾವವನ್ನು ಹೇಳಲಾಗಿದೆಯೋ ಅದೇ ಥರ ವ್ಯಕ್ತಿಯು ಜನಿಸಿದ ‘ತಿಥಿ’ ಆತನ ಸ್ವಭಾವ ಮತ್ತು ಗುಣಲಕ್ಷಣಗಳ ಮೇಲೆ ಪ್ರಭಾವ ಬೀರುತ್ತದೆ. ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ 15 ತಿಥಿಗಳ ಫಲಗಳ ಕುರಿತು ಜ್ಯೋತಿಷ್ಯ ಗ್ರಂಥಗಳಲ್ಲಿ ಉಲ್ಲೇಖವಿದೆ. ಆದರೆ ಮುಹೂರ್ತಕ್ಕೆ ಸಂಬಂಧಿಸಿದ ವಿಚಾರದಲ್ಲಿ … Continue reading ನೀವು ಜನಿಸಿದ ‘ತಿಥಿ’ ನಿಮ್ಮ ವ್ಯಕ್ತಿತ್ವವನ್ನು ಹೇಗೆ ನಿರ್ಧರಿಸುತ್ತದೆ? ಇಲ್ಲಿದೆ ಪೂರ್ಣ ವಿವರ