ವಿವಾಹಕ್ಕೆ ತಡೆಯೇ? ತಿರುವಿಡಂದೈ ನಿತ್ಯ ಕಲ್ಯಾಣ ಪೆರುಮಾಳ್ ದರ್ಶನ ಪಡೆಯಿರಿ

ವಿವಾಹ ವಿಳಂಬ ಆಗುತ್ತಿದ್ದಲ್ಲಿ ಅಥವಾ ಶೀಘ್ರವಾಗಿ ವಿವಾಹ ಆಗಲಿ ಎಂಬ ಆಕಾಂಕ್ಷೆ ಇದ್ದಲ್ಲಿ ಈಗ ಹೇಳಲು ಹೊರಟಿರುವ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ. ಅಷ್ಟೇ ಅಲ್ಲ, ಅಲ್ಲಿ ಇದಕ್ಕಾಗಿ ಅನುಸರಿಸುವಂಥ ಪೂಜಾ ಕ್ರಮವನ್ನು ಸಹ ಮಾಡಿದಲ್ಲಿ ಫಲಿತಾಂಶವನ್ನು ಕಾಣಬಹುದು. ಅಂದಹಾಗೆ ಇದು ತಮಿಳುನಾಡಿನ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಲ್ಲಿ ಒಂದಾದ ಶ್ರೀ ನಿತ್ಯ ಕಲ್ಯಾಣ ಪೆರುಮಾಳ್ ದೇವಸ್ಥಾನ. ಇದು ಭಕ್ತರ ಪಾಲಿನ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ ತಾಣವಾಗಿದೆ. ಮಹಾಬಲಿಪುರಂಗೆ ಸಮೀಪವಿರುವ ತಿರುವಿಡಂದೈ (Thiruvedanthai) ಎಂಬಲ್ಲಿ ಇರುವ ಈ … Continue reading ವಿವಾಹಕ್ಕೆ ತಡೆಯೇ? ತಿರುವಿಡಂದೈ ನಿತ್ಯ ಕಲ್ಯಾಣ ಪೆರುಮಾಳ್ ದರ್ಶನ ಪಡೆಯಿರಿ