ಪ್ರಧಾನಿ ನರೇಂದ್ರ ಮೋದಿಗೆ ಸುಬ್ರಹ್ಮಣ್ಯನ ಶರಣೊಂದೇ ದಾರಿ: ಲಕ್ಷ ಕದಳಿ ಯಾಗ ರಹಸ್ಯ ಏನು?
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದಂತೆ ಜ್ಯೋತಿಷ್ಯ ರೀತಿಯಾದ ಅತಿ ಮುಖ್ಯವಾದ ಪರಿಹಾರದ ಬಗ್ಗೆ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳು ಹಾಗೂ ಅಧ್ಯಾತ್ಮ ಚಿಂತಕರಾದ ಪ್ರಕಾಶ್ ಅಮ್ಮಣ್ಣಾಯ ಅವರು ‘ಶ್ರೀಗುರುಭ್ಯೋ.ಕಾಮ್’ ವೆಬ್ ಸೈಟ್ ಗಾಗಿ ಲೇಖನವನ್ನು ಬರೆದಿದ್ದಾರೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇದರ ಪರಿಣಾಮಗಳು ಈ ಎಲ್ಲವನ್ನೂ ಗಮನಿಸಿದಾಗ ಬಹಳ ಪ್ರಸ್ತುತ ಹಾಗೂ ಅಗತ್ಯವಾದ ಪರಿಹಾರ ಇದಾಗಲಿದೆ- ಸಂಪಾದಕ ಜ್ಯೋತಿಷಿಯಾಗಿ … Continue reading ಪ್ರಧಾನಿ ನರೇಂದ್ರ ಮೋದಿಗೆ ಸುಬ್ರಹ್ಮಣ್ಯನ ಶರಣೊಂದೇ ದಾರಿ: ಲಕ್ಷ ಕದಳಿ ಯಾಗ ರಹಸ್ಯ ಏನು?
0 Comments