Lakshmi Red Coral: ಲಕ್ಷ್ಮೀ ಹವಳ ಧರಿಸುವುದರ ಪ್ರಯೋಜನಗಳು; ತ್ರಿಕೋನ ಹವಳದ ರಹಸ್ಯ!
ಅದೃಷ್ಟ ರತ್ನಗಳ ಪೈಕಿ ಹವಳ ಸಹ ಒಂದು. ಆದರೆ ಈ ಹವಳದಲ್ಲಿಯೂ ತ್ರಿಕೋನ ಆಕಾರದ ಹವಳ ಬಹಳ ವಿಶಿಷ್ಟ ಆದದ್ದು. ಇದನ್ನು ‘ಲಕ್ಷ್ಮೀ ಹವಳ’ ಎಂದು ಕರೆಯಲಾಗುತ್ತದೆ. ಹವಳ ಧಾರಣೆಯೇ ಮಾಡುವುದಾದರೆ ಈ ರೀತಿ ತ್ರಿಕೋನ ಆಕಾರದ ಹವಳ ಧರಿಸುವುದರಿಂದ ಶುಭ ಫಲಗಳು ಅನೇಕ. ಜ್ಯೋತಿಷ್ಯ ಶಾಸ್ತ್ರ ಮತ್ತು ರತ್ನಶಾಸ್ತ್ರದ ಪ್ರಕಾರ, ಸಾಮಾನ್ಯವಾಗಿ ದೊರೆಯುವ ಹವಳಗಳಿಗಿಂತ ವಿಭಿನ್ನವಾಗಿ ಸ್ವಾಭಾವಿಕವಾಗಿಯೇ ತ್ರಿಕೋನ ಆಕಾರದಲ್ಲಿ ರೂಪುಗೊಂಡ ಹವಳಕ್ಕೆ ವಿಶೇಷ ಸ್ಥಾನವಿದೆ. ಇಂತಹ ಅಪರೂಪದ ಆಕಾರದ ಹವಳವನ್ನು “ಲಕ್ಷ್ಮೀ ಹವಳ” ಎಂದು … Continue reading Lakshmi Red Coral: ಲಕ್ಷ್ಮೀ ಹವಳ ಧರಿಸುವುದರ ಪ್ರಯೋಜನಗಳು; ತ್ರಿಕೋನ ಹವಳದ ರಹಸ್ಯ!
0 Comments