ಲಕ್ಕಿ ಸ್ಟೋನ್ ಧರಿಸಿದರೆ ಅದೃಷ್ಟ ಬದಲಾಗುತ್ತಾ? ರತ್ನ ಧಾರಣೆಯ ಅಸಲಿ ನಿಯಮಗಳಿವು!

ಜ್ಯೋತಿಷ್ಯ ರೀತಿಯಾಗಿ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂದುಕೊಳ್ಳುವವರು ತಿಳಿದುಕೊಳ್ಳಬೇಕಾದ ಪ್ರಾಥಮಿಕ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಪರಿಹಾರ ಅಂದಾಗ ಜನ್ಮ ಜಾತಕದಲ್ಲಿ ಇರುವಂಥ ದೋಷಗಳು, ದಶಾ- ಭುಕ್ತಿಗೆ ಸಂಬಂಧಿಸಿದಂತೆ ಇರುವ ದೋಷಗಳು ಹಾಗೂ ಗೋಚಾರದಲ್ಲಿ ಆಗುವಂಥ ಪ್ರಮುಖ ಗ್ರಹ ಬದಲಾವಣೆಗಳಿಗೆ ಸಂಬಂಧಿಸಿದಂತೆ ಮಾಡಬೇಕಾದ ಶಾಂತಿಗಳು ಮಾಡಿಕೊಳ್ಳುವುದು ಕ್ರಮ. ಇದನ್ನು ಹೊರತುಪಡಿಸಿದರೆ ಕಾಮ್ಯಾರ್ಥವಾಗಿ ಮಾಡುವಂಥ ಪೂಜೆ- ಪುನಸ್ಕಾರಗಳು ಸಹ ಇವೆ. ಉದಾಹರಣೆಗೆ ಸಾರ್ವಜನಿಕ ಬದುಕಿನಲ್ಲಿ ಆಕರ್ಷಣಾ ಶಕ್ತಿಗಾಗಿ, ವಿದ್ಯೆ ಕಲಿಕೆಗಾಗಿ, ಆರೋಗ್ಯ, ಆಯುಷ್ಯ, ದಾಂಪತ್ಯ ಸಾಮರಸ್ಯ ಹೀಗೆ ಯಾವುದನ್ನು ಬೇಕು … Continue reading ಲಕ್ಕಿ ಸ್ಟೋನ್ ಧರಿಸಿದರೆ ಅದೃಷ್ಟ ಬದಲಾಗುತ್ತಾ? ರತ್ನ ಧಾರಣೆಯ ಅಸಲಿ ನಿಯಮಗಳಿವು!