ಗುರು ದೋಷ ನಿವಾರಣೆಗೆ, ಬೃಹಸ್ಪತಿ ಅನುಗ್ರಹಕ್ಕೆ ಅಧಿಕ ಜ್ಯೇಷ್ಠ ಮಾಸದಲ್ಲಿ ಮಹಾ ಬೃಹಸ್ಪತಿ ಯಾಗ

ಇದೇ ಜೂನ್ ತಿಂಗಳ 2ನೇ ತಾರೀಕಿಗೆ ಗುರು ಗ್ರಹ ಮಿಥುನ ರಾಶಿಯಿಂದ ಕರ್ಕಾಟಕಕ್ಕೆ ಪ್ರವೇಶ ಮಾಡುತ್ತದೆ. ಹೀಗೆ ಗುರು ಸಂಚಾರದಿಂದ ಶುಭಾಶುಭ ಫಲಗಳು ಏನೇ ಇದ್ದರೂ ಶುಭ ಫಲದ ಸಂಪೂರ್ಣ ಪ್ರಾಪ್ತಿಗೆ ಹಾಗೂ ಅಶುಭ ಫಲದ ಪ್ರಮಾಣ ತಗ್ಗುವುದಕ್ಕೆ ಗುರು ಅನುಗ್ರಹ ಬಹಳ ಮುಖ್ಯ. ಆದ್ದರಿಂದಲೇ ಇದೇ ಜೂನ್ ನಲ್ಲಿ ಅಧ್ಯಾತ್ಮ ಚಿಂತಕರೂ- ದೇವೀ ಉಪಾಸಕರೂ ಆದ ಮಂಜುನಾಥ್ ಅವರು ವೇದೋಕ್ತವಾಗಿ “ಮಹಾ ಬೃಹಸ್ಪತಿ ಯಾಗ”ವನ್ನು ಆಯೋಜಿಸುತ್ತಿದ್ದಾರೆ. ಗುರುವಿಗೆ ಕರ್ಕಾಟಕ ಉಚ್ಚ ಸ್ಥಿತಿ ಆಗುತ್ತದೆ. ಕಾಲ ಪುರುಷನ … Continue reading ಗುರು ದೋಷ ನಿವಾರಣೆಗೆ, ಬೃಹಸ್ಪತಿ ಅನುಗ್ರಹಕ್ಕೆ ಅಧಿಕ ಜ್ಯೇಷ್ಠ ಮಾಸದಲ್ಲಿ ಮಹಾ ಬೃಹಸ್ಪತಿ ಯಾಗ