ಜಾತಕದಲ್ಲಿ ಗ್ರಹದೋಷವೇ? ದಶಾಸಂಧಿ ನವಗ್ರಹ ಶಾಂತಿ ಮಾಡಿಸುವ ಮುನ್ನ ಈ ಶಾಸ್ತ್ರೋಕ್ತ ನಿಯಮಗಳು ತಿಳಿದಿರಲಿ!

ನವಗ್ರಹ ಹೋಮ, ದಶಾಸಂಧಿ ಶಾಂತಿ, ಜನ್ಮ ಜಾತಕದಲ್ಲಿ ನೀಚ ಸ್ಥಿತಿಯಲ್ಲಿ ಇರುವ ಗ್ರಹಗಳಿಗೆ ಶಾಂತಿ ಹೀಗೆ ನವಗ್ರಹಗಳಿಗೆ ಸಂಬಂಧಿಸಿದ ವಿವಿಧ ಶಾಂತಿಗಳನ್ನು ಮಾಡಿಸಿಕೊಳ್ಳುತ್ತಾರೆ, ಪುರೋಹಿತರ ಮೂಲಕ ಮಾಡಿಸುತ್ತಾರೆ. ಹೀಗೆ ಗ್ರಹ ಶಾಂತಿ ಮಾಡಿಸುವ ಮುಂಚೆ ತಿಳಿದಿರಬೇಕಾದ ಪ್ರಾಥಮಿಕ ಸಂಗತಿಗಳನ್ನು ತಿಳಿಸಿಕೊಡುವ ಲೇಖನವಿದು. ಯಾವುದೇ ಗ್ರಹದ ಶಾಂತಿ ಪ್ರಕ್ರಿಯೆಯಲ್ಲಿ ಆಯಾ ಗ್ರಹಕ್ಕೆ ನಿಗದಿಪಡಿಸಿದ ನಿರ್ದಿಷ್ಟ ಸಂಖ್ಯೆಯ ಜಪವನ್ನು ಪೂರ್ಣಗೊಳಿಸಿದ ನಂತರವೇ ಹೋಮವನ್ನು ಮಾಡುವುದು ಶಾಸ್ತ್ರೋಕ್ತವಾದ ವಿಧಿ. ದಶಾಸಂಧಿ ಕಾಲದಲ್ಲಿ (ಒಂದು ಮಹಾದಶೆ ಮುಗಿದು ಮತ್ತೊಂದು ಮಹಾದಶೆ ಆರಂಭವಾಗುವ ಸಂಧಿಕಾಲ) … Continue reading ಜಾತಕದಲ್ಲಿ ಗ್ರಹದೋಷವೇ? ದಶಾಸಂಧಿ ನವಗ್ರಹ ಶಾಂತಿ ಮಾಡಿಸುವ ಮುನ್ನ ಈ ಶಾಸ್ತ್ರೋಕ್ತ ನಿಯಮಗಳು ತಿಳಿದಿರಲಿ!