Astrology birth stars: ಅಶ್ವಿನಿಯಿಂದ ರೇವತಿ ತನಕ ಇಪ್ಪತ್ತೇಳು ನಕ್ಷತ್ರಗಳ ಗುಣ- ಸ್ವಭಾವದ ವಿವರಣೆ ಇಲ್ಲಿದೆ

ಜನ್ಮ ನಕ್ಷತ್ರದ ಆಧಾರದ ಮೇಲೆ ವ್ಯಕ್ತಿಯ ಗುಣ- ಸ್ವಭಾವದ ಬಗ್ಗೆ ತಿಳಿಸುವುದು ಜ್ಯೋತಿಷ್ಯ ಶಾಸ್ತ್ರದ ವಿಚಾರಗಳಲ್ಲಿ ಒಂದು. ಇದೇ ಎಲ್ಲ ಅಂತಲ್ಲ. ಇತರ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದರೂ ಪ್ರಾಥಮಿಕವಾಗಿ ನಕ್ಷತ್ರದ ಆಧಾರದ ಮೇಲೆ ಸ್ವಭಾವವನ್ನು ಇಲ್ಲಿ ತಿಳಿಸಲಾಗಿದೆ.