ಜನ್ಮದಿನದಂದು ಈ 3 ಜ್ಯೋತಿಷ್ಯ ಲಕ್ಷಣಗಳು ಕಂಡುಬಂದರೆ ಎಚ್ಚರ ತಪ್ಪಬೇಡಿ!
ಒಬ್ಬ ವ್ಯಕ್ತಿಯ ಜನುಮ ದಿನ ಬಂತು ಅಂದರೆ ಸಂಭ್ರಮವೋ ಸಂಭ್ರಮ ಎಂಬುದು ಸಾಮಾನ್ಯ ವಿದ್ಯಮಾನ. ಆದರೆ ಆ ವ್ಯಕ್ತಿಯ ಜನನ ಸಮಯದಲ್ಲಿ ಯಾವ ಮಾಸ, ವಾರ, ನಕ್ಷತ್ರ, ತಿಥಿ ಇತ್ತು ಎಂಬುದುನ್ನು ಒಂದು ಕಡೆ ದಾಖಲಿಸಿಟ್ಟುಕೊಳ್ಳಬೇಕು. ಒಂದು ವೇಳೆ ಜನನ ಸಮಯದ ಅದೇ ಮಾಸದಲ್ಲಿ ಆ ವ್ಯಕ್ತಿ ಜನಿಸಿದ ಅದೇ ತಿಥಿ, ವಾರ ಮತ್ತು ನಕ್ಷತ್ರ ಪುನರಾವರ್ತನೆ ಆಗಿದೆ ಎಂದಾದಲ್ಲಿ ಕಡ್ಡಾಯವಾಗಿ ಜ್ಯೋತಿಷಿಗಳ ಬಳಿ ಜಾತಕದ ವಿಶ್ಲೇಷಣೆ ಮಾಡಿಸಿಕೊಂಡು, ಆರೋಗ್ಯ, ಆಯುಷ್ಯ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಬೇಕು … Continue reading ಜನ್ಮದಿನದಂದು ಈ 3 ಜ್ಯೋತಿಷ್ಯ ಲಕ್ಷಣಗಳು ಕಂಡುಬಂದರೆ ಎಚ್ಚರ ತಪ್ಪಬೇಡಿ!
0 Comments