ಗುರು ಗ್ರಹದ ಅತಿಚಾರ ಸಂಚಾರ: ಖ್ಯಾತ ಜ್ಯೋತಿಷಿ ವೇಣುಸ್ವಾಮಿಯಿಂದ ಸ್ಫೋಟಕ ಭವಿಷ್ಯ!

ಇದೇ ಜೂನ್ ಎರಡನೇ ತಾರೀಕು ಕರ್ಕಾಟಕ ರಾಶಿಗೆ ಗುರು ಗ್ರಹದ ಪ್ರವೇಶ ಆಗುತ್ತಿದೆ. ಈ ಅವಧಿಯಲ್ಲಿ ಗುರು ಗ್ರಹವು ತನ್ನ ಸಾಮಾನ್ಯ ವೇಗಕ್ಕಿಂತ ಶೀಘ್ರವಾಗಿ ಸಂಚರಿಸುವುದರಿಂದ ಅತಿಚಾರ ಎಂದು ಇದನ್ನು ಕರೆಯಲಾಗುತ್ತದೆ. ಗುರು ಗ್ರಹದ ಸಂಚಾರದ ವಿವರ ಈ ಕೆಳಕಂಡಂತೆ ಇದೆ. ಜೂನ್ 2, 2026ರಿಂದ ಅಕ್ಟೋಬರ್ 31, 2026ರ ತನಕ ಕರ್ಕಾಟಕ ರಾಶಿಯಲ್ಲಿ  ಅಕ್ಟೋಬರ್ 31, 2026ರಿಂದ ಜನವರಿ 25, 2027ರ ತನಕ ಸಿಂಹ ರಾಶಿಯಲ್ಲಿ  ಜನವರಿ 25, 2027ರಿಂದ ಜೂನ್ 26, 2027ರ ತನಕ … Continue reading ಗುರು ಗ್ರಹದ ಅತಿಚಾರ ಸಂಚಾರ: ಖ್ಯಾತ ಜ್ಯೋತಿಷಿ ವೇಣುಸ್ವಾಮಿಯಿಂದ ಸ್ಫೋಟಕ ಭವಿಷ್ಯ!