ಪುರುಷೋತ್ತಮ ಮಾಸದಲ್ಲಿ ಮೊರದ ಬಾಗಿನ ನೀಡುವ ಕ್ರಮ ಹೇಗೆ? ಇಲ್ಲಿದೆ ಡಾ. ಭೀಮಸೇನಾಚಾರ್ಯ ಅತನೂರು ಅವರ ವಿಶೇಷ ಮಾಹಿತಿ
ಶ್ರೀಗುರುಭ್ಯೋ.ಕಾಮ್ ಓದುಗರಾದ ನರಸಿಂಹ ಕುಲಕರ್ಣಿ ಅವರು “ಶೂರ್ಪವಾಯನ ದಾನ”ದ ಬಗ್ಗೆ ಮಾಹಿತಿ ಕೇಳಿದರು. ಅಧಿಕ ಮಾಸದಲ್ಲಿ ಶೂರ್ಪವಾಯನ ದಾನ ಮಾಡುವುದರ ಫಲ ಏನು? ಯಾರಿಗೆ ಈ ದಾನ ಮಾಡಬೇಕು? ಇದರ ಮಹತ್ವ ಏನು ಎಂಬಿತ್ಯಾದಿ ವಿಚಾರವಾಗಿ ಪಂಡಿತರು, ಅಧ್ಯಾತ್ಮ ಚಿಂತಕರು ಹಾಗೂ ಗುರು ಸಮಾನರಾದ ಡಾ ಭೀಮಸೇನಾಚಾರ್ಯ ಅತನೂರು ತುಂಬ ವಿವರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದನ್ನು ಅಧ್ಯಾತ್ಮ ಬಂಧುಗಳಿಗೆ ಈ ಲೇಖನದ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಸದ್ವಿಚಾರಗಳು, ಸತ್ ಚಿಂತನೆಗಳು ಎಲ್ಲೆಡೆ ಹಬ್ಬಲಿ. ಏನಿದು ಶೂರ್ಪ ವಾಯನ ದಾನ? … Continue reading ಪುರುಷೋತ್ತಮ ಮಾಸದಲ್ಲಿ ಮೊರದ ಬಾಗಿನ ನೀಡುವ ಕ್ರಮ ಹೇಗೆ? ಇಲ್ಲಿದೆ ಡಾ. ಭೀಮಸೇನಾಚಾರ್ಯ ಅತನೂರು ಅವರ ವಿಶೇಷ ಮಾಹಿತಿ
Copy and paste this URL into your WordPress site to embed
Copy and paste this code into your site to embed