ಅಧಿಕ ಮಾಸ 2026: ಯಾವ ದಾನ ಮಾಡಿದರೆ ಏನು ಫಲ? ಅತಿರಸ ದಾನದ ಮಹತ್ವ ಮತ್ತು ಪೂರ್ಣ ಮಾಹಿತಿ ಇಲ್ಲಿದೆ

ಇದೇ ಮೇ 17ನೇ ತಾರೀಕಿನಿಂದ ಜೂನ್ 15ನೇ ತಾರೀಕಿನರೆಗೆ ‘ಅಧಿಕ ಜ್ಯೇಷ್ಠ ಮಾಸ’ ಬರಲಿದೆ. ಈ ಅಧಿಕ ಮಾಸ (ಪುರುಷೋತ್ತಮ ಮಾಸ) ಅತ್ಯಂತ ಪವಿತ್ರವಾದ ಸಮಯ. ಈ ಮಾಸದಲ್ಲಿ ಮಾಡುವ ದಾನ-ಧರ್ಮಗಳು ಸಾಮಾನ್ಯ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಫಲ ನೀಡುತ್ತವೆ. ಅದಕ್ಕೇ ‘ಅಧಿಕಸ್ಯ ಅಧಿಕ ಫಲಂ’ ಎಂಬ ಮಾತೇ ಇದೆ. ಅಧಿಕ ಮಾಸದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು ಮತ್ತು ಅವುಗಳಿಂದ ಸಿಗುವ ಫಲಗಳೇನು ಎಂಬ ವಿವರವಾದ ಮಾಹಿತಿ ಇಲ್ಲಿದೆ:ಅಧಿಕ ಮಾಸದ ಪ್ರಮುಖ ದಾನಗಳು ಮತ್ತು … Continue reading ಅಧಿಕ ಮಾಸ 2026: ಯಾವ ದಾನ ಮಾಡಿದರೆ ಏನು ಫಲ? ಅತಿರಸ ದಾನದ ಮಹತ್ವ ಮತ್ತು ಪೂರ್ಣ ಮಾಹಿತಿ ಇಲ್ಲಿದೆ