
ಇದೇ ಜನವರಿ 18ನೇ ತಾರೀಕಿನಂದು ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ 31ನೇ ಯತಿಗಳಾದ 20 ವರ್ಷ ವಯಸ್ಸಿನ ವೇದವರ್ಧನ ತೀರ್ಥರು ಪರ್ಯಾಯ ಸರ್ವಜ್ಞ ಪೀಠವನ್ನು ಏರಲಿದ್ದಾರೆ.

“ನಿಮಗೆ ಈಗ ಯಾವ ದಶಾ- ಭುಕ್ತಿ ಇದೆ ಎಂಬುದನ್ನು ನೋಡಿಕೊಳ್ಳಿ” ಎಂಬ ಮಾತನ್ನು ಜ್ಯೋತಿಷಿಗಳು ಹೇಳುತ್ತಾರೆ. ರಾಹು ದಶೆ ನಡೆಯುವಾಗ ನಾನಾ ಬಗೆಯ ಸಮಸ್ಯೆಗಳನ್ನು ಅನುಭವಿಸುವವರಿದ್ದಾರೆ. ಇನ್ನು

ಸನಾತನ ಸಂಪ್ರದಾಯದಲ್ಲಿ ಮಗುವಿಗೆ ಹೆಸರನ್ನು ಇಡುವುದಕ್ಕೆ ‘ನಾಮಕರಣ’ ಸಂಸ್ಕಾರವು ಅತ್ಯಂತ ಮಹತ್ವದ್ದು. ಷೋಡಶ ಸಂಸ್ಕಾರಗಳು ಎಂದು ಕರೆಯುವುದರಲ್ಲಿ ನಾಮಕರಣ ಸಹ ಒಂದು. ಶಾಸ್ತ್ರಗಳ ಪ್ರಕಾರ ನಾಮಕರಣದ ಸಂದರ್ಭದಲ್ಲಿ
© 2026 All rights reserved