ಶನಿ ದೋಷವೇ? ಆರ್ಥಿಕ ಸಂಕಷ್ಟವೇ? ನಿಮ್ಮ ರಾಶಿಗೆ ಅನುಗುಣವಾಗಿ ಈ ದೇವಸ್ಥಾನಗಳಿಗೆ ಹೋದರೆ ಶುಭ!
ಈ ವರ್ಷ ಯಾವ ರಾಶಿಯವರು ಯಾವ ದೇವಸ್ಥಾನಕ್ಕೆ (ದೇವಾಲಯ ದರ್ಶನ- ದೇಗುಲ ದರ್ಶನ) ಭೇಟಿ ನೀಡಿ, ಏನು ಸೇವೆ ಮಾಡಿಸಿದಲ್ಲಿ ಅವರಿಗೆ ಜ್ಯೋತಿಷ್ಯ ರೀತಿಯಾಗಿ ಇರುವಂಥ ಗ್ರಹಗಳ ನಕಾರಾತ್ಜಕ ಪ್ರಭಾವ ಕಡಿಮೆ ಆಗುತ್ತದೆ, ಅದೇ ವೇಳೆ ಉತ್ತಮವಾದ ಗ್ರಹದ ಬಲ ಮತ್ತೂ ಹೆಚ್ಚಾಗುತ್ತದೆ ಎಂಬ ಬಗೆಗಿನ ಲೇಖನ ಇದು. ಜ್ಯೋತಿಷಿ ವಿಠ್ಠಲ್ ಭಟ್ ಅವರು ಸವಿಸ್ತಾರವಾಗಿ ಈ ಮಾಹಿತಿಯನ್ನು ನೀಡಿದ್ದಾರೆ. ಅವರ ಸಂದರ್ಶನದಲ್ಲಿ ನೀಡಿದ್ದ ಮಾಹಿತಿಯ ಸಂಪೂರ್ಣ ವಿವರಣೆ ಇದಾಗಿದೆ. ಜ್ಯೋತಿಷ್ಯ ಶಾಸ್ತ್ರಕ್ಕೆ ಅನಾದಿ ಕಾಲದ ಇತಿಹಾಸವಿದೆ. … Continue reading ಶನಿ ದೋಷವೇ? ಆರ್ಥಿಕ ಸಂಕಷ್ಟವೇ? ನಿಮ್ಮ ರಾಶಿಗೆ ಅನುಗುಣವಾಗಿ ಈ ದೇವಸ್ಥಾನಗಳಿಗೆ ಹೋದರೆ ಶುಭ!
Copy and paste this URL into your WordPress site to embed
Copy and paste this code into your site to embed