2026ರ ವರ್ಷಭವಿಷ್ಯ: ಯಾರಿಗೆ ಅದೃಷ್ಟ? ಯಾರಿಗೆ ಸವಾಲು? ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಆದಾಯ-ಖರ್ಚು ಮತ್ತು ಆರೋಗ್ಯದ ಸಂಪೂರ್ಣ ವಿವರ

ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ ಜ್ಯೋತಿಷ್ಯದ ಬಗ್ಗೆ ಏನಾದರೂ ಕೇಳಿದರೆ, ನಮಗೆ ಈ ವರ್ಷ ಹೇಗಿದೆ, ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ, ಆರೋಗ್ಯ ಹೇಗಿರುತ್ತದೆ ಈ ರೀತಿ ಪ್ರಾಮುಖ್ಯದ ಆಧಾರದಲ್ಲಿ ಕೇಳುವುದುಂಟು. ಈ ಲೇಖನದಲ್ಲಿ ಮೇಷ ರಾಶಿಯಿಂದ ಮೀನ ರಾಶಿಯ ತನಕ ಯಾವ ರಾಶಿಯವರಿಗೆ ಆದಾಯ- ಖರ್ಚು, ಸಾಮಾಜಿಕ ಮನ್ನಣೆ- ಸವಾಲು ಹೇಗೆ ಇರುತ್ತದೆ ಎಂಬುದನ್ನು ವಿವರಿಸಲಾಗಿದೆ. ಇದರಲ್ಲಿ ಸಾಮಾನ್ಯ ನಿಯಮಗಳನ್ನು ಅನುಸರಿಸಲಾಗಿದೆ. ಒಬ್ಬ ವ್ಯಕ್ತಿ ಈ ವಿಚಾರಗಳಿಗೆ ಸಂಬಂಧಪಟ್ಟಂತೆ ಮುಖ್ಯವಾದ ತೀರ್ಮಾನ ತೆಗೆದುಕೊಳ್ಳಬೇಕು ಅಂತಾದರೆ ವೈಯಕ್ತಿಕ ಜಾತಕವನ್ನು ಜ್ಯೋತಿಷಿಗಳ … Continue reading 2026ರ ವರ್ಷಭವಿಷ್ಯ: ಯಾರಿಗೆ ಅದೃಷ್ಟ? ಯಾರಿಗೆ ಸವಾಲು? ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಆದಾಯ-ಖರ್ಚು ಮತ್ತು ಆರೋಗ್ಯದ ಸಂಪೂರ್ಣ ವಿವರ