ಯಕ್ಷಪ್ರಶ್ನೆ: ಸತ್ತ ತಮ್ಮಂದಿರನ್ನು ಬದುಕಿಸಲು ಯುಧಿಷ್ಠಿರ ನೀಡಿದ ಉತ್ತರಗಳಿವು; ಇಂದಿನ ಬದುಕಿನ ಪ್ರತಿ ಸಮಸ್ಯೆಗೂ ಇಲ್ಲಿವೆ ಶಾಶ್ವತ ಪರಿಹಾರಗಳು!

“ನೀನು ಧರ್ಮರಾಯನಂಥನವನು” ಎಂಬ ಮಾತನ್ನು ನಿತ್ಯದಲ್ಲಿಯೂ ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿಸಿಕೊಳ್ಳುತ್ತೇವೆ, ಎಷ್ಟೋ ಬಾರಿ ನಾವೇ ಆ ಮಾತನ್ನು ಬಳಸುತ್ತೇವೆ. ಯುಗ ಕಳೆದರೂ ನಮ್ಮ ಮಧ್ಯೆ ಬದುಕಿರುವ ಮಹಾನ್ ಆದರ್ಶ ವ್ಯಕ್ತಿಗಳಲ್ಲಿ ಯುಧಿಷ್ಠಿರ ಸಹ ಒಬ್ಬ. ಮಹಾಭಾರತದ ಎಷ್ಟೋ ಪಾತ್ರಗಳು ಆಕರ್ಷಕ, ಸೂಜಿಗಲ್ಲಿನಂತೆ ಸೆಳೆಯುತ್ತವೆ. ಆದರೆ ವೇದವ್ಯಾಸರ ಪಾತ್ರ ಪ್ರಪಂಚದಲ್ಲಿ ಧರ್ಮರಾಯನ ತೂಕ ಬೇರೆಯದೇ. ನಾವು ನಿತ್ಯವೂ ಎದುರಿಸುವ ‘ಯಕ್ಷಪ್ರಶ್ನೆ’ಗೆ ಸಾಕ್ಷಾತ್ ಆ ಧರ್ಮರಾಯ ಯುಗದ ಹಿಂದೆಯೇ ಉತ್ತರ ನೀಡಿದ್ದಾನೆ. ಅಂಥ ಸೂಕ್ತವಾದ- ನ್ಯಾಯೋಚಿತವಾದ ಉತ್ತರ ಕೇಳಿದ ಮೇಲೆ, … Continue reading ಯಕ್ಷಪ್ರಶ್ನೆ: ಸತ್ತ ತಮ್ಮಂದಿರನ್ನು ಬದುಕಿಸಲು ಯುಧಿಷ್ಠಿರ ನೀಡಿದ ಉತ್ತರಗಳಿವು; ಇಂದಿನ ಬದುಕಿನ ಪ್ರತಿ ಸಮಸ್ಯೆಗೂ ಇಲ್ಲಿವೆ ಶಾಶ್ವತ ಪರಿಹಾರಗಳು!