ಮನೆಯಲ್ಲಿ ಸುಖ-ಶಾಂತಿ ನೆಲೆಸಲು ‘ವಾಸ್ತು ಬಲಿಹರಣ’ ಯಾವ ಸಂದರ್ಭಗಳಲ್ಲಿ ಅನಿವಾರ್ಯ? ಇಲ್ಲಿದೆ ಶಾಸ್ತ್ರೋಕ್ತ ವಿವರಣೆ
ಹೊಸ ಮನೆಯ ಗೃಹ ಪ್ರವೇಶದ ಸಮಯದಲ್ಲೋ ಅಥವಾ ಹಳೇ ಮನೆ ಖರೀದಿ ಮಾಡಿದ್ದಲ್ಲಿ ಆ ಮನೆಗೆ ಹೋಗುವಾಗ ಮಾಡಿಸಿದಂಥ ಗೃಹ ಪ್ರವೇಶದ ವೇಳೆಯಲ್ಲೋ ವಾಸ್ತು ಬಲಿಹರಣ ಆಗಿಬಿಟ್ಟರೆ ಮುಗಿಯಿತು ಎಂಬ ಮನಸ್ಥಿತಿ ಹಲವರಲ್ಲಿ ಇದೆ. ವಿಚಾರ ತಿಳಿದಿರುವ ಪುರೋಹಿತರಾಗಿದ್ದಲ್ಲಿ ಮನೆಯ ಯಜಮಾನರಿಗೆ ಈ ಬಗ್ಗೆ ಮಾಹಿತಿ ಕೊಟ್ಟಿರುತ್ತಾರೆ: ವಾಸ್ತು ಬಲಿಹರಣವನ್ನು ಮತ್ತೆ ಮಾಡಿಕೊಳ್ಳುವುದು ಇಂಥಿಂಥ ಸಂದರ್ಭದಲ್ಲಿ ಎಂದು ತಿಳಿಸಿರುತ್ತಾರೆ. ವಾಸ್ತು ಶಾಸ್ತ್ರ ಮತ್ತು ಧರ್ಮಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಉಳಿಸಿಕೊಳ್ಳಲು ಕಾಲಕಾಲಕ್ಕೆ ಶುದ್ಧೀಕರಣ … Continue reading ಮನೆಯಲ್ಲಿ ಸುಖ-ಶಾಂತಿ ನೆಲೆಸಲು ‘ವಾಸ್ತು ಬಲಿಹರಣ’ ಯಾವ ಸಂದರ್ಭಗಳಲ್ಲಿ ಅನಿವಾರ್ಯ? ಇಲ್ಲಿದೆ ಶಾಸ್ತ್ರೋಕ್ತ ವಿವರಣೆ
Copy and paste this URL into your WordPress site to embed
Copy and paste this code into your site to embed