ಪಂಚಾಂಗ ಎಂದರೇನು? 60 ಸಂವತ್ಸರಗಳು, ನಕ್ಷತ್ರ, ರಾಶಿಗಳ ಸಂಪೂರ್ಣ ಮಾಹಿತಿ

ಪಂಚಾಂಗ ನೋಡಿ ಮುಹೂರ್ತ ಇಟ್ಟುಕೊಳ್ಳಲಾಗುತ್ತದೆ, ಪಂಚಾಂಗದಲ್ಲಿ ಮಳೆ ನಕ್ಷತ್ರ ನೋಡಿಯೇ ಬಿತ್ತನೆ ಮಾಡುವ ಪರಿಪಾಠ ಇದೆ. ಸಂವತ್ಸರ ಬದಲಾದರೆ ನಮಗದು ಹೊಸ ವರ್ಷ. ಏನಿದು ಪಂಚಾಂಗ, ನಕ್ಷತ್ರ ಎಂಬಿತ್ಯಾದಿ ಪ್ರಶ್ನೆಗಳಿಗೆ ಪ್ರಾಥಮಿಕವಾಗಿ ಉತ್ತರ ಸಿಗುವ ರೀತಿಯಲ್ಲಿ ಈ ಲೇಖನ ಸಿದ್ಧಪಡಿಸಲಾಗಿದೆ.   1. ಸಾಮಾನ್ಯ ಪರಿಚಯ ಪ್ರಶ್ನೆ: ಪಂಚಾಂಗ ಎಂದರೇನು? ಉತ್ತರ: ‘ಪಂಚ’ ಎಂದರೆ ಐದು, ‘ಅಂಗ’ ಎಂದರೆ ಭಾಗಗಳು. ದಿನದ ಕಾಲಗಣನೆಗೆ ಅಗತ್ಯವಾದ ಐದು ಪ್ರಮುಖ ಅಂಶಗಳಾದ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳನ್ನು … Continue reading ಪಂಚಾಂಗ ಎಂದರೇನು? 60 ಸಂವತ್ಸರಗಳು, ನಕ್ಷತ್ರ, ರಾಶಿಗಳ ಸಂಪೂರ್ಣ ಮಾಹಿತಿ