ಪಶ್ಚಿಮ ದಿಕ್ಕಿನ ಸೈಟು ಖರೀದಿಸುವುದು ಅಶುಭವೇ? ವಾಸ್ತು ಶಾಸ್ತ್ರದ ನೈಜ ಸತ್ಯ, ಲಾಭಗಳು ಇಲ್ಲಿವೆ!

ನಾಲ್ಕು ದಿಕ್ಕುಗಳು ಅಂತ ಇರುವಾಗ ಪೂರ್ವ ಹಾಗೂ ಉತ್ತರ ದಿಕ್ಕಿನ ರಸ್ತೆ ಇರುವ ಸೈಟುಗಳ ಖರೀದಿಗೆ ಆಸಕ್ತಿ ತೋರುವ ಜನರು ಪಶ್ಚಿಮ ದಿಕ್ಕಿನ ಸೈಟು ಅಥವಾ ನಿವೇಶನ ಎಂದಾಗ ಗೊಂದಲಕ್ಕೆ ಬೀಳುತ್ತಾರೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಸೈಟುಗಳು ಅಶುಭ ಎಂಬ ತಪ್ಪು ಕಲ್ಪನೆ ವ್ಯಾಪಕವಾಗಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಸರಿಯಾದ ವಿನ್ಯಾಸವಿದ್ದರೆ ಪಶ್ಚಿಮ ದಿಕ್ಕಿನ ಸೈಟು ಸಹ ಅತ್ಯಂತ ಲಾಭದಾಯಕ ಮತ್ತು ಸಮೃದ್ಧಿಯನ್ನು ನೀಡಬಲ್ಲದು.ಈ ಕುರಿತಾದ ವಿವರಣಾತ್ಮಕ ಹಾಗೂ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ: ಪಶ್ಚಿಮ … Continue reading ಪಶ್ಚಿಮ ದಿಕ್ಕಿನ ಸೈಟು ಖರೀದಿಸುವುದು ಅಶುಭವೇ? ವಾಸ್ತು ಶಾಸ್ತ್ರದ ನೈಜ ಸತ್ಯ, ಲಾಭಗಳು ಇಲ್ಲಿವೆ!