ಗಡಿ ದಾಟಿಸುವ ವೀಸಾ ಬಾಲಾಜಿ: ಹೈದರಾಬಾದ್‌ನ ಚಿಲ್ಕೂರ್ ವೆಂಕಟೇಶ್ವರ ಸ್ವಾಮಿ ಮಹಿಮೆ

ಕೆಲವು ದೇವಸ್ಥಾನಗಳು- ದೇವರು ಜನರ ನಂಬಿಕೆ ಜೊತೆಗೆ ಬೆಳೆಯುವುದು ಹೌದು. ಅಂಥದ್ದೇ ದೇವಸ್ಥಾನವೊಂದರ ಪರಿಚಯ ಇಲ್ಲಿದೆ. ದೇವರಿಗೆ ಎಂಥ ಗಡಿ! ಆದರೂ ದೇಶದ ಗಡಿ ದಾಟಿ ಹೋಗಲು ಬೇಕಾದ ವೀಸಾ ದೊರಕಿಸಲು ಇಲ್ಲಿನ ದೇವರ ಅನುಗ್ರಹ ತುಂಬ ಶಕ್ತಿಶಾಲಿ ಅಂತ ಜನರು ನಂಬುತ್ತಾರೆ.  ತೆಲಂಗಾಣದ ಹೈದರಾಬಾದ್ ಬಳಿ ಇರುವ ಚಿಲ್ಕೂರ್ ಬಾಲಾಜಿ ದೇವಸ್ಥಾನವು ಭಕ್ತರಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈ ದೇವಸ್ಥಾನವನ್ನು ಭಕ್ತಿಯಿಂದ “ವೀಸಾ ಬಾಲಾಜಿ” ದೇವಸ್ಥಾನ ಎಂದೇ ಕರೆಯಲಾಗುತ್ತದೆ. ಇದರ ವಿಶೇಷತೆ ಮತ್ತು ಹಿನ್ನೆಲೆಯ ಕುರಿತಾದ ಮಾಹಿತಿ … Continue reading ಗಡಿ ದಾಟಿಸುವ ವೀಸಾ ಬಾಲಾಜಿ: ಹೈದರಾಬಾದ್‌ನ ಚಿಲ್ಕೂರ್ ವೆಂಕಟೇಶ್ವರ ಸ್ವಾಮಿ ಮಹಿಮೆ