ವಿದುರ ನೀತಿ: ಜೀವನದ ಯಶಸ್ಸಿಗೆ ದಿಕ್ಸೂಚಿಯಂತಿರುವ 35 ಅದ್ಭುತ ಸೂತ್ರಗಳು ಮತ್ತು ಜೀವನ ಪಾಠಗಳು!
ಮಹಾಭಾರತದ ವೈಶಿಷ್ಟ್ಯ ಎಷ್ಟು ಕೊಂಡಾಡಿದರೂ ಕಡಿಮೆಯೇ. ಬದುಕಿಗೆ ಅಳವಡಿಸಿಕೊಳ್ಳಬೇಕಾದ ನೀತಿ ಮಾರ್ಗಗಳು ಇಲ್ಲಿ ಬೇಕಾದಷ್ಟು ಸಿಗುತ್ತವೆ. ಅಂಥವುಗಳಲ್ಲಿ ಒಂದು ಎನಿಸಿಕೊಂಡಿರುವುದು ಮಹಾಭಾರತದ ಉದ್ಯೋಗ ಪರ್ವದಲ್ಲಿ ಬರುವಂಥ ‘ವಿದುರ ನೀತಿ’. ಇದನ್ನು ಹಳೆಯ ಕಾಲದ ನೀತಿ ಸಂಹಿತೆ ಅಂತ ಮಾತ್ರ ನೋಡುವ ಅಗತ್ಯವಿಲ್ಲ. ಬದಲಿಗೆ ಇದು ಇಂದಿನ ಕಾಲಘಟ್ಟಕ್ಕೂ ಎಂದಿನ ಕಾಲಘಟ್ಟಕ್ಕೂ ಆಡಳಿತ, ನಿರ್ವಹಣೆ ಮತ್ತು ವೈಯಕ್ತಿಕ ಜೀವನಕ್ಕೆ ದಿಕ್ಸೂಚಿಯಂತಿರುವ ಅಮೂಲ್ಯ ಜ್ಞಾನಭಂಡಾರ. ವಿದುರ ನೀತಿಯ ಹಿನ್ನೆಲೆ ಮತ್ತು ಸಂದರ್ಭ ಹಿನ್ನೆಲೆ: ವಿದುರನು ಹಸ್ತಿನಾಪುರದ ಮಂತ್ರಿ ಮತ್ತು ಧೃತರಾಷ್ಟ್ರನ … Continue reading ವಿದುರ ನೀತಿ: ಜೀವನದ ಯಶಸ್ಸಿಗೆ ದಿಕ್ಸೂಚಿಯಂತಿರುವ 35 ಅದ್ಭುತ ಸೂತ್ರಗಳು ಮತ್ತು ಜೀವನ ಪಾಠಗಳು!
Copy and paste this URL into your WordPress site to embed
Copy and paste this code into your site to embed