ವಿದೇಶಿ ಉದ್ಯೋಗದ ಕನಸೇ? ನಿಮ್ಮ ಜಾತಕದಲ್ಲಿದೆಯೇ ವಿದೇಶ ಯೋಗ? ಇಲ್ಲಿದೆ ಸಮಗ್ರ ಮಾಹಿತಿ

ಜ್ಯೋತಿಷ್ಯ ಶಾಸ್ತ್ರವು ವಿದೇಶ ಯೋಗವನ್ನು ಹೇಗೆ ವಿಶ್ಲೇಷಿಸುತ್ತದೆ ಎಂಬುದೇ ಈ ಲೇಖನದ ಮೂಲ. ಹುಟ್ಟಿದ ಸ್ಥಳದಿಂದ ಬೇರೆ ಕಡೆ, ಅದರಲ್ಲೂ ಬೇರೆಯದೇ ದೇಶಕ್ಕೆ ಹೋಗಿ ಅಲ್ಲಿಯೇ ನೆಲೆಗೊಳ್ಳುವುದು ಕೆಲವರ ಪಾಲಿಗೆ ಗುರಿ- ಉದ್ದೇಶ ಆಗಿರುತ್ತದೆ. ಮತ್ತೆ ಕೆಲವರಿಗೆ ಕನಸು ಸಾಕಾರಗೊಂಡಂತೆ ಆಗುತ್ತದೆ. ಆದರೆ ಕೆಲವರಿಗಂತೂ ತಾವಿರುವ ಸ್ಥಳದಿಂದ ಬೇರೆಡೆ ಹೋಗುವುದು ಸುತಾರಾಂ ಇಷ್ಟವಿರುವುದಿಲ್ಲ. ವಿದೇಶ ಯೋಗ ಯಾರಿಗೆ ಎಂಬ ಬಗ್ಗೆಯೇ ಇಲ್ಲಿನ ಮುಖ್ಯ ವಿವರ. ತಾವು ಜನಿಸಿದ ಪ್ರದೇಶದಿಂದ ಹೊರಗೆ ಹೋದರೆ ಮಾತ್ರ ಏಳ್ಗೆ ಕಾಣುವಂಥ ಕೆಲವು … Continue reading ವಿದೇಶಿ ಉದ್ಯೋಗದ ಕನಸೇ? ನಿಮ್ಮ ಜಾತಕದಲ್ಲಿದೆಯೇ ವಿದೇಶ ಯೋಗ? ಇಲ್ಲಿದೆ ಸಮಗ್ರ ಮಾಹಿತಿ