ಕೇರಳೀಯ ಜ್ಯೋತಿಷ್ಯ ಪದ್ಧತಿ: ಏನಿದು ನೀಗಡ ದ್ರೇಕ್ಕಾಣದ ರಹಸ್ಯ?

ಲೇಖನ- ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ, ಕಾಪು (ಉಡುಪಿ ಜಿಲ್ಲೆ) ವೈದಿಕ ಜ್ಯೋತಿಷ್ಯದಲ್ಲಿ ಇಂಥ ಲೇಖನಗಳು ಸರಳವಾಗಿ ವಿವರಿಸುವುದು ಖಂಡಿತಾ ಸವಾಲು. ಆದರೆ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳೂ ಹಾಗೂ ಅಧ್ಯಾತ್ಮದ ಚಿಂತಕರೂ ಆದ ಪ್ರಕಾಶ್ ಅಮ್ಮಣ್ಣಾಯ ಅವರು ಇಂಥ ಸಾಹಸಗಳಿಗೇ ಕೈ ಹಾಕುವುದು ಹೆಚ್ಚು. ಈ ಲೇಖನದಲ್ಲಿ ದ್ರೇಕ್ಕಾಣಗಳ ಬಗ್ಗೆ ತಿಳಿಸಿದ್ದಾರೆ. ಓದುಗರು ಸ್ವಲ್ಪ ತಾಳ್ಮೆಯಿಂದ ಓದಿಕೊಳ್ಳಬೇಕು. ಏಕೆಂದರೆ ಇದು ಅಕೆಡಮಿಕ್ ಆದಂಥ ಹಾಗೂ ಪ್ರಬುದ್ಧವಾದ ಮಾಹಿತಿ. ಇದನ್ನು ವಿವರಿಸುವುದರಲ್ಲಿಯೂ ಸವಾಲುಗಳಿವೆ. ಆದರೆ ಜ್ಯೋತಿಷ್ಯಾಸಕ್ತರು, ಸಹೃದಯ … Continue reading ಕೇರಳೀಯ ಜ್ಯೋತಿಷ್ಯ ಪದ್ಧತಿ: ಏನಿದು ನೀಗಡ ದ್ರೇಕ್ಕಾಣದ ರಹಸ್ಯ?