ನಿಮ್ಮ ರಾಶಿಗೆ ಯಾವ ದಿಕ್ಕಿನ ಮನೆ ಬಾಗಿಲು ಶ್ರೇಯಸ್ಕರ?

“ನಮ್ಮ ರಾಶಿಗೆ ಯಾವ ದಿಕ್ಕಿನ ಬಾಗಿಲು ಆಗಿಬರುತ್ತದೆ?” – ಈ ಪ್ರಶ್ನೆ ಕೇಳಿಕೊಂಡು ಜ್ಯೋತಿಷಿಗಳ ಬಳಿ ತೆರಳುವವರ ಸಂಖ್ಯೆ ಹೆಚ್ಚು. ಆ ಹಿನ್ನೆಲೆಯಲ್ಲಿ ಯಾವ ರಾಶಿಯವರಿಗೆ ಯಾವ ದಿಕ್ಕಿನ ಬಾಗಿಲು ಎಂಬ ಮಾಹಿತಿ ಇದೆ. ಆದರೆ ನೆನಪಿನಲ್ಲಿ ಇರಬೇಕಾದದ್ದು ಏನೆಂದರೆ, ಮನೆಯ ಆಯಕ್ಕೆ ತಕ್ಕಂತೆ ಬಾಗಿಲು ಇರುವುದು ಉತ್ತಮ ಹಾಗೂ ಕ್ಷೇಮ. ಆದರೆ ರಾಶಿಯ ಆಧಾರದಲ್ಲಿ ಬಾಗಿಲು ಯಾವುದು ಎಂದು ಕೇಳುವವರ ಪ್ರಮಾಣ ಹೆಚ್ಚಾಗಿರುವುದರಿಂದ ಇಲ್ಲಿನ ಮಾಹಿತಿಯನ್ನು ನೀಡಲಾಗುತ್ತಿದೆ. ಅಂದಹಾಗೆ ಮನೆಯ ಮುಖ್ಯ ದ್ವಾರವು ಕೇವಲ ಪ್ರವೇಶ … Continue reading ನಿಮ್ಮ ರಾಶಿಗೆ ಯಾವ ದಿಕ್ಕಿನ ಮನೆ ಬಾಗಿಲು ಶ್ರೇಯಸ್ಕರ?