ಜ್ಯೋತಿಷ್ಯ- ವಿಜ್ಞಾನದ ಸಮನ್ವಯಕಾರ: ಜ್ಯೋತಿರ್ವಿಜ್ಞಾನದ ಮಹಾಪುರುಷ ವರಾಹಮಿಹಿರ

ಜ್ಯೋತಿಷ್ಯ ಜ್ಞಾನವನ್ನು ‘ವರಾಹಮಿಹಿರ’ನ ಅಧ್ಯಯನ ಇಲ್ಲದೆ ಮುಂದುವರಿಯುವುದು ಸಾಧ್ಯವಿಲ್ಲ. ಒಟ್ಟಾರೆ ಹೇಳಬೇಕು ಅಂದರೆ, ಪ್ರಾಚೀನ ಭಾರತದ ಜ್ಞಾನಭಂಡಾರಕ್ಕೆ ಮೆರುಗು ನೀಡಿದ ವಿಜ್ಞಾನಿಗಳಲ್ಲಿ ವರಾಹಮಿಹಿರನ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಕೇವಲ ಭವಿಷ್ಯ ನುಡಿಯುವ ಜ್ಯೋತಿಷಿಯಾಗಿ ಮಾತ್ರವಲ್ಲದೆ, ಖಗೋಳಶಾಸ್ತ್ರ, ಗಣಿತ, ಭೂಗರ್ಭಶಾಸ್ತ್ರ ಮತ್ತು ಸಸ್ಯಶಾಸ್ತ್ರದ ವಿಶ್ಲೇಷಕನಾಗಿ ಆತ ಜಗತ್ತಿಗೆ ನೀಡಿದ ಕೊಡುಗೆ ಅಪಾರ. 1. ಜನನ ಮತ್ತು ಹಿನ್ನೆಲೆ ವರಾಹಮಿಹಿರನು ಕ್ರಿ.ಶ. 505ರ ಸುಮಾರಿಗೆ ಮಧ್ಯಪ್ರದೇಶದ ಉಜ್ಜಯಿನಿ ಸಮೀಪದ ‘ಕಪಿತ್ಥ’ ಎಂಬ ಹಳ್ಳಿಯಲ್ಲಿ ಜನಿಸಿದ. ಇವನ ತಂದೆ ಆದಿತ್ಯದಾಸ. ತಂದೆಯು … Continue reading ಜ್ಯೋತಿಷ್ಯ- ವಿಜ್ಞಾನದ ಸಮನ್ವಯಕಾರ: ಜ್ಯೋತಿರ್ವಿಜ್ಞಾನದ ಮಹಾಪುರುಷ ವರಾಹಮಿಹಿರ