ಕಾರಣವೇ ಇಲ್ಲದೆ ಕೋಪ, ಭಯ ಬರುವುದೇಕೆ? ಜಾತಕದಲ್ಲಿದೆ ಉತ್ತರ!
ಕೋಪ ಬಂದಾಗ ವಿವೇಕ ಮರೆಯುವವರು, ಕಾರಣವೇ ಇಲ್ಲದೆ ಭಯಪಡುವವರು, ಯಾರನ್ನೋ ಅನಗತ್ಯವಾಗಿ ದೂಷಿಸುವವರು, ಹಿರಿಯರನ್ನೂ ಜ್ಞಾನಿಗಳನ್ನೂ ನಿಂದಿಸುವವರು ನಮ್ಮ ಸುತ್ತಲೂ ಇರುತ್ತಾರೆ. ಒಮ್ಮೊಮ್ಮೆ ನಾವೇ ಹಾಗೆ ವರ್ತಿಸಿರುತ್ತೇವೆ. ಇಂಥ ವರ್ತನೆಗಳ ಹಿಂದೆ ಏನಿದೆ? ಆಯುರ್ವೇದ ಮತ್ತು ಜ್ಯೋತಿಷ್ಯ ಇದನ್ನು ‘ಉನ್ಮಾದ’ ಎಂದು ಕರೆದು ಹತ್ತು ಬಗೆಗಳಾಗಿ ವಿಂಗಡಿಸಿವೆ. ಈ ಉನ್ಮಾದ ಜಾತಕದಲ್ಲಿ ಹೇಗೆ ಕಾಣಿಸುತ್ತದೆ, ನವಗ್ರಹಗಳ ಪ್ರಭಾವವೇನು ಮತ್ತು ಅದನ್ನು ಹೇಗೆ ಹತೋಟಿಗೆ ತರಬಹುದು ಎಂಬುದನ್ನು ಇಲ್ಲಿ ವಿಶ್ಲೇಷಿಸೋಣ. ಹತ್ತು ವಿಧದ ಉನ್ಮಾದಗಳು ಅಪಥ್ಯ, ಅಶುಚಿ ಮತ್ತು … Continue reading ಕಾರಣವೇ ಇಲ್ಲದೆ ಕೋಪ, ಭಯ ಬರುವುದೇಕೆ? ಜಾತಕದಲ್ಲಿದೆ ಉತ್ತರ!
0 Comments