ಕರಾವಳಿಯ ವೈಕುಂಠ ಉಂಡಾರು: ವಾದಿರಾಜರು ಮೆಚ್ಚಿದ, ವಿಶ್ವವಲ್ಲಭ ತೀರ್ಥರು ಜೀರ್ಣೋದ್ಧಾರಗೊಳಿಸಿದ ಪವಿತ್ರ ಕ್ಷೇತ್ರ
ಸೋದೆ ಮಠದ ಸ್ವಾಮಿಗಳಾದ ವಿಶ್ವವಲ್ಲಭ ತೀರ್ಥರು ತುಂಬ ಆಸ್ಥೆ ವಹಿಸಿ, ಜೀರ್ಣೋದ್ಧಾರ ಮಾಡಿರುವಂಥ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಎಂಬ ಪುಟ್ಟ ಹಳ್ಳಿಯ ಪಕ್ಕದಲ್ಲಿರುವ ಉಂಡಾರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಗೆಗಿನ ಲೇಖನ ಇದು. ಇವತ್ತಿಗೆ ಕರಾವಳಿ ಕರ್ನಾಟಕದ ಅತಿ ಪ್ರಮುಖ ವೈಷ್ಣವ ಕ್ಷೇತ್ರಗಳಲ್ಲಿ ಒಂದಾಗಿ ಈ ಕ್ಷೇತ್ರ ಬೆಳಗುತ್ತಿದೆ. ನಿಸರ್ಗದ ಹಸಿರು ಹೊದಿಕೆಯ ನಡುವೆ ಮೌನ ಮತ್ತು ದೈವಿಕತೆಯ ಸಮ್ಮಿಲನದಂತಿರುವ ಈ ಕ್ಷೇತ್ರವು ಸುಮಾರು ಏಳು ಶತಮಾನಗಳಿಗೂ ದೀರ್ಘವಾದ ಇತಿಹಾಸವನ್ನು ಹೊಂದಿದೆ. 1. ಇತಿಹಾಸ … Continue reading ಕರಾವಳಿಯ ವೈಕುಂಠ ಉಂಡಾರು: ವಾದಿರಾಜರು ಮೆಚ್ಚಿದ, ವಿಶ್ವವಲ್ಲಭ ತೀರ್ಥರು ಜೀರ್ಣೋದ್ಧಾರಗೊಳಿಸಿದ ಪವಿತ್ರ ಕ್ಷೇತ್ರ
Copy and paste this URL into your WordPress site to embed
Copy and paste this code into your site to embed