ಉಡುಪಿ ಶೀರೂರು ಮಠದ ಪರ್ಯಾಯ 2026: ವಾಮನ ತೀರ್ಥರಿಂದ ವೇದವರ್ಧನ ತೀರ್ಥರ ತನಕ ; ಇಲ್ಲಿದೆ ಮಠದ ಇತಿಹಾಸ, ಗುರು ಪರಂಪರೆ!

ಇದೇ ಜನವರಿ 17-18 ವಿಶ್ವಪ್ರಸಿದ್ಧ ಉಡುಪಿ ಪರ್ಯಾಯ (Udupi Paryaya) ನಡೆಯುತ್ತದೆ. ಕೇವಲ ಧಾರ್ಮಿಕ ಉತ್ಸವವಲ್ಲ, ಅದು ಮಾಧ್ವ ಪರಂಪರೆಯ ಅಪ್ರತಿಮ ಸಂಸ್ಕೃತಿಯ ಸಂಕೇತ. ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ (Sri Madhwacharya) ಸ್ಥಾಪಿತವಾದ ಅಷ್ಟಮಠಗಳ ಪೈಕಿ ಶೀರೂರು ಮಠ (Shiroor Matha) ಅತ್ಯಂತ ಪ್ರಮುಖವಾದುದು. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಪರ್ಯಾಯ ಪೀಠಾರೋಹಣವು ಈ ಬಾರಿ ಶೀರೂರು ಮಠದ ಪಾಲಿಗೆ ಬಂದಿದ್ದು, ಭಕ್ತರಲ್ಲಿ ಸಡಗರ ಮೂಡಿಸಿದೆ. ‘ಶೀರೂರು ಪರ್ಯಾಯ ನಮ್ಮ ಪರ್ಯಾಯ’ ಎಂಬುದು ಈ ಬಾರಿಯ ಘೋಷವಾಕ್ಯ. … Continue reading ಉಡುಪಿ ಶೀರೂರು ಮಠದ ಪರ್ಯಾಯ 2026: ವಾಮನ ತೀರ್ಥರಿಂದ ವೇದವರ್ಧನ ತೀರ್ಥರ ತನಕ ; ಇಲ್ಲಿದೆ ಮಠದ ಇತಿಹಾಸ, ಗುರು ಪರಂಪರೆ!