ತಿರುನೆಲ್ಲಾರ್ ದರ್ಬಾರಣ್ಯೇಶ್ವರ ದೇಗುಲ: ಶನಿ ದೋಷ ಮುಕ್ತಿಗೆ ದಕ್ಷಿಣ ಭಾರತದ ಮಹಾ ಕ್ಷೇತ್ರ

ನವಗ್ರಹಗಳ ಪೈಕಿ ಪ್ರತಿ ಗ್ರಹಕ್ಕೂ ಮೀಸಲಾದ ದೇವಸ್ಥಾನಗಳು ತಮಿಳುನಾಡಿನಲ್ಲಿ ಇದೆ. ಆ ಪೈಕಿ ಅತ್ಯಂತ ಖ್ಯಾತಿ ಪಡೆದ ಕ್ಷೇತ್ರಗಳಲ್ಲಿ ಒಂದು ತಿರುನೆಲ್ಲಾರ್ ಶನೈಶ್ಚರ ದೇವಸ್ಥಾನ. ಜನ್ಮ ಜಾತಕದಲ್ಲಿ ಶನಿಯು ದುರ್ಬಲವಾಗಿದ್ದರೆ ಅಥವಾ ನೀಚ ಸ್ಥಿತಿಯಲ್ಲಿದ್ದರೆ, ಗೋಚಾರದಲ್ಲಿ ಸಾಡೇಸಾತ್, ಪಂಚಮ ಶನಿ (ಜನ್ಮ ರಾಶಿಯಿಂದ ಐದನೇ ಮನೆ), ಅಷ್ಟಮ ಶನಿ (ಜನ್ಮ ರಾಶಿಯಿಂದ ಎಂಟನೇ ಮನೆ), ಅರ್ಧಾಷ್ಟಮ ಶನಿ (ಜನ್ಮರಾಶಿಯಿಂದ ನಾಲ್ಕನೇ ಮನೆ) ಸಂಚಾರ ಮಾಡುವಾಗ ಪರಿಣಾಮ- ಪ್ರಭಾವ ತೀಕ್ಷ್ಣವಾಗಿರುತ್ತದೆ. ಅದರಿಂದ ಇಲ್ಲಿ ದರ್ಶನ ಮಾಡಿಕೊಂಡು, ಪೂಜೆ ಮಾಡಿಸಿಕೊಂಡು … Continue reading ತಿರುನೆಲ್ಲಾರ್ ದರ್ಬಾರಣ್ಯೇಶ್ವರ ದೇಗುಲ: ಶನಿ ದೋಷ ಮುಕ್ತಿಗೆ ದಕ್ಷಿಣ ಭಾರತದ ಮಹಾ ಕ್ಷೇತ್ರ