ತಿರುಮಣಂಚೆರಿ ಕಲ್ಯಾಣ ಸುಂದರೇಶ್ವರ ದೇವಸ್ಥಾನ | ವಿವಾಹ ದೋಷ ನಿವಾರಣೆ, ಸಂತಾನ ಯೋಗ
ವಿವಾಹ ವಯಸ್ಸು ಮೀರಿದರೂ ಮದುವೆ ನಿಶ್ಚಯ ಆಗುತ್ತಿಲ್ಲವೇ? ಗ್ರಹ ದೋಷಗಳಿಗೆ ಸಂಬಂಧಿಸಿದ ಪೂಜೆ-ಪುನಸ್ಕಾರಗಳ ಬಳಿಕವೂ ಅಡೆತಡೆ ಮುಂದುವರಿದಿದೆಯೇ? ಅಂಥವರಿಗಾಗಿ ತಮಿಳುನಾಡಿನ ತಿರುಮಣಂಚೆರಿಯ ಕಲ್ಯಾಣ ಸುಂದರೇಶ್ವರ ದೇವಸ್ಥಾನ ವಿಶೇಷ ಶಕ್ತಿಯ ಸ್ಥಳವಾಗಿ ನಂಬಲಾಗಿದೆ. ವಿವಾಹ ಹಾಗೂ ಸಂತಾನ ಸಮಸ್ಯೆಗಳಿಗೆ ಪರಿಹಾರ ನೀಡುವ ಈ ದೇವಾಲಯದ ಮಹಿಮೆ ಇಲ್ಲಿದೆ. ಕಾವೇರಿ ನದಿ ಸಮೀಪದ ಸುಂದರ ಸ್ಥಳ: ತಮಿಳುನಾಡು ಮೈಲಾಡುದೊರೈ ಜಿಲ್ಲೆಯ ಕುಟ್ಟಾಲಂ ತಾಲ್ಲೂಕಿನಲ್ಲಿನ ತಿರುಮಣಂಚೆರಿಯ ಕಲ್ಯಾಣ ಸುಂದರೇಶ್ವರ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ. ಕಾವೇರಿ ನದಿ ಬಳಿ ಇರುವಂಥ ಅತ್ಯಂತ … Continue reading ತಿರುಮಣಂಚೆರಿ ಕಲ್ಯಾಣ ಸುಂದರೇಶ್ವರ ದೇವಸ್ಥಾನ | ವಿವಾಹ ದೋಷ ನಿವಾರಣೆ, ಸಂತಾನ ಯೋಗ
Copy and paste this URL into your WordPress site to embed
Copy and paste this code into your site to embed